116 ದೇಶಗಳಲ್ಲಿ ಬೆಲೆ ಕಡಿಮೆ ಮಾಡಲು ನೆಟ್‌ಫ್ಲಿಕ್ಸ್‌ ನಿರ್ಧಾರ

  • Zee Media Bureau
  • Apr 24, 2023, 05:13 PM IST

 ನೆಟ್‌ಫ್ಲಿಕ್ಸ್ ತನ್ನ ಭಾರತದ ವ್ಯವಹಾರ ತಂತ್ರದ ಯಶಸ್ಸಿನ ನಂತರ, 116 ದೇಶಗಳಲ್ಲಿ ಚಂದಾದಾರಿಕೆ ಬೆಲೆಗಳನ್ನು ಕಡಿಮೆ ಮಾಡಲು ನಿರ್ಧರಿಸಿದೆ. ಸದ್ಯ ನೆಟ್​​ಫ್ಲಿಕ್ಸ್​​​ ವಿಶ್ವದ ಅತ್ಯಂತ ಜನಪ್ರಿಯ ಸ್ಟ್ರೀಮಿಂಗ್ ವೇದಿಕೆಯಾಗಿದೆ. ಜನರು ವೆಬ್ ಸರಣಿಗಳು, ಚಲನಚಿತ್ರಗಳು, ವಿವಿಧ ವಿಷಯಗಳ ಸಾಕ್ಷ್ಯಚಿತ್ರಗಳನ್ನು ವೀಕ್ಷಿಸಲು ನೆಟ್‌ಫ್ಲಿಕ್ಸ್‌ಗೆ ಆದ್ಯತೆ ನೀಡುತ್ತಿದ್ದಾರೆ. ನೆಟ್‌ಫ್ಲಿಕ್ಸ್ ತನ್ನ ಬಳಕೆದಾರರಿಗೆ ಶುಭ ಸುದ್ದಿಯೊಂದನ್ನು ನೀಡಿದೆ. 
 

Trending News