ಮಂಡ್ಯದ ಸಂಜಯ್ ಚಿತ್ರಮಂದಿರಕ್ಕೆ ಪೆಟ್ರೋ ಮ್ಯಾಕ್ಸ್ ಚಿತ್ರತಂಡ ಭೇಟಿ ನೀಡಿದೆ. ನಟ ನೀನಾಸಂ ಸತೀಶ್‌ಗೆ ಅದ್ಧೂರಿ ಸ್ವಾಗತ ನೀಡಿದ್ದಾರೆ. ಪಟಾಕಿ ಸಿಡಿಸಿ ಹೂ ಮಳೆ ಸುರಿದು ಸ್ವಾಗತಿಸಿದ್ದಾರೆ.. ಈ ವೇಳೆ ಸೆಲ್ಫಿಗಾಗಿ ಅಭಿಮಾನಿಗಳು ಮುಗಿಬಿದ್ದಿದ್ದರು.. ಬಳಿಕ ಅಭಿಮಾನಿಗಳೊಂದಿಗೆ ತಮಟೆ ಸದ್ದಿಗೆ ಸ್ಟೆಪ್ಸ್ ಹಾಕಿದ್ದಾರೆ.
Section:
English Title:
Ninasam Satish Petromax movie Promotion
Home Title:
ತಮಟೆ ಸದ್ದಿಗೆ ಸ್ಟೆಪ್ ಹಾಕಿದ ನಟ ನೀನಾಸಂ ಸತೀಶ್
IsYouTube:
No
YT Code:
https://vodakm.zeenews.com/vod/sgrghrh.mp4/index.m3u8
Image:
Request Count:
1
Mobile Title:
ತಮಟೆ ಸದ್ದಿಗೆ ಸ್ಟೆಪ್ ಹಾಕಿದ ನಟ ನೀನಾಸಂ ಸತೀಶ್
Duration:
PT3M9S