Famous Net Worth: ಖ್ಯಾತ ನಟಿ ನಿತ್ಯಾ ಮೆನನ್ ಅವರ ಆಸ್ತಿ ಎಷ್ಟಿದೆ ಎಂದು ಇಂದು ನಾವು ತಿಳಿಯೋಣ..
ಇತ್ತೀಚೆಗೆ ಸಿನಿಮಾಗಳ ಹೊರತಾಗಿ ನಿತ್ಯಾ ಮೆನನ್ ಆಗಾಗ್ಗೆ ಸುದ್ದಿಯಲ್ಲಿದ್ದಾರೆ. ಇದೀಗ ನಟಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿರುವ ಚಿತ್ರಗಳು ವಿವಾದಕ್ಕೆ ಕಾರಣವಾಗಿವೆ. ಅಶ್ಲೀಲ ಫೋಟೋಸ್ ನೋಡಿ ನೆಟ್ಟಿಗರು ಕಿಡಿಕಾರುತ್ತಿದ್ದಾರೆ..
Nithya Menen viral video : ಇತ್ತೀಚೆಗೆ ನಿತ್ಯಾ ಮೆನನ್ ತನ್ನ ನಡವಳಿಕೆಯಿಂದ ವಿವಾದಕ್ಕೆ ಕಾರಣವಾಗಿದ್ದಾರೆ. ಚೆನ್ನೈನಲ್ಲಿ ನಡೆದ ಸಿನಿಮಾ ಕಾರ್ಯಕ್ರಮವೊಂದರಲ್ಲಿ ವ್ಯಕ್ತಿಯೊಬ್ಬರು ನಟಿಯನ್ನು ಸ್ವಾಗತಿಸಿ ಕೈ ಕುಲುಕಲು ಯತ್ನಿಸಿದ್ದರು. ಆದರೆ ಆಕೆ ಕೋವಿಡ್ ನೆಪ ಹೇಳಿ.. ದೂರ ಸರಿದಳು.. ಇದೀಗ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
Guess the actress: ಮೇಲಿನ ಫೋಟೋದಲ್ಲಿರುವ ಮುದ್ದಾದ ಹುಡುಗಿ ಯಾರು ಗೊತ್ತೆ? ಈಗ ಚೆಲುವೆ ಇಂದು ದೇಶದ ಹೆಮ್ಮೆಯ ನಟಿ. ಬಾಲನಟಿಯಾಗಿ ಹಲವು ಚಿತ್ರಗಳಲ್ಲಿ ನಟಿಸಿ ನಂತರ ನಟನೆ ತೊರೆದರು.
Nithya Menen Pregnancy: 'ಮಿಶನ್ ಮಂಗಲ್' ಮೂಲಕ ಭಾರಿ ಚರ್ಚೆಗೆ ಬಂದ ದಕ್ಷಿಣ ಚಿತ್ರರಂಗದ ನಿತ್ಯಾ ಮೆನನ್ ಗರ್ಭಿಣಿಯಾಗಿರುವ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ.