ಸ್ಯಾಂಡಲ್‌ವುಡ್‌ ಸುಂದರಿಯ ನಿಶ್ವಿಕಾ ನಾಯ್ಡು ಸೌಂದರ್ಯ ಗುಟ್ಟು ರಟ್ಟು..!

Nishvika Naidu Photos : ಸ್ಯಾಂಡಲ್‌ವುಡ್‌ ಕ್ಯೂಟ ಹುಡುಗಿ ನಿಶ್ವಿಕಾ ನಾಯ್ಡು ಯಾವ ಬಟ್ಟೆ ಹಾಕಿದ್ರೂ ಸಹ ಮುದ್ದಾಗಿ ಕಾಣ್ತಾರೆ. ಅದಕ್ಕೆ ಕಾರಣ ಅವರಿಗಿರುವ ಆರೋಗ್ಯದ ಕಾಳಜಿ. ಫಿಟ್‌ನೆಸ್‌ ಬಗ್ಗೆ ತುಂಬಾ ಕ್ರೇಜ್‌ ಹೊಂದಿರುವ ಅವರು ದಿನನಿತ್ಯವೂ ತಪ್ಪದೆ ಯೋಗಾಸನ ಮತ್ತು ಜಿಮ್‌ಗೆ ಹೋಗ್ತಾರೆ. ಇದೀಗ ವಿವಿಧ ಭಂಗಿಯಲ್ಲಿ ಮೈ ಬೆಂಡಾಗಿಸಿರುವ ನಿಶ್ವಿಕಾ ಈ ಕುರಿತು ವಿಡಿಯೋವನ್ನು ಹಂಚಿಕೊಂಡಿದ್ದಾರೆ.

  • Zee Media Bureau
  • Dec 9, 2022, 04:57 PM IST

Trending News