ಮಾಡಾಳ್‌ ಪ್ರಕರಣ ಸಂಬಂಧ ಐವರನ್ನು ಲೋಕಾ ಎದುರು ಹಾಜರುಪಡಿಸಿದ ಅಧಿಕಾರಿಗಳು

  • Zee Media Bureau
  • Mar 14, 2023, 01:04 AM IST

ಶಾಸಕ ಮಾಡಾಳ್‌ ಮಗ ಪ್ರಶಾಂತ್ ಲೋಕಾಯುಕ್ತ ಟ್ರ್ಯಾಪ್ ಪ್ರಕರಣ. ಐವರು ಆರೋಪಿಗಳನ್ನ ಕಸ್ಟಡಿಗೆ ಪಡೆಯಲು ಅಧಿಕಾರಿಗಳ ತಯಾರಿ. ಐವರು ಆರೋಪಿಗಳನ್ನ ಕೋರ್ಟಿಗೆ ಹಾಜರು ಪಡಿಸಿದ ಅಧಿಕಾರಿಗಳು. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಆರೋಪಿಗಳು ಹಾಜರು‌.

Trending News