ಬಿಪಿಎಲ್ ಕಾರ್ಡ್ ಮಾಡಿಸಿ ಕೊಳ್ಳಲು ಜನರ ಪರದಾಟ.!

  • Zee Media Bureau
  • Jul 20, 2023, 02:07 PM IST

ಪಡಿತರ ಚೀಟಿ ಮಾಡಿಸಲು ಹೋದ್ರೆ ಪ್ರಾಬ್ಲಮ್..‌ ಪ್ರಾಬ್ಲಮ್.!
ಓಪನ್ ಆಗದ ಆಹಾರ ಇಲಾಖೆಯ ಪೋರ್ಟಲ್.. ಜನ ಕಂಗಾಲು
8 ತಿಂಗಳಿಂದ ಬಿಪಿಎಲ್ ಕಾರ್ಡ್ ಮಾಡಿಸಿ ಕೊಳ್ಳಲು ಜನರ ಪರದಾಟ.!
ಇನ್ಯಾವಾಗ ಓಪನ್ ಮಾಡ್ತೀರಾ ಆಹಾರ ಇಲಾಖೆಯ ಪೋರ್ಟಲ್? 

Trending News