ಸೂಕ್ತ ರಸ್ತೆ ವ್ಯವಸ್ಥೆ ಕಲ್ಪಿಸಿಕೊಡಿ ಎಂದು ಬೀದಿಗಿಳಿದ ನಿವಾಸಿಗಳು

  • Zee Media Bureau
  • Sep 30, 2024, 03:00 PM IST

ಅದು ಪ್ರತಿಷ್ಠಿತ ಏರಿಯಾದಲ್ಲಿನ ಲೇಔಟ್.. ಇಲ್ಲಿ ಸಾವಿರಾರು ಜನರು ವಾಸ ಮಾಡುತ್ತಿದ್ದಾರೆ‌. ಆದ್ರೆ ಈ ಲೇಔಟ್ಗೆ ಸೂಕ್ತ ರಸ್ತೆ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳಿಲ್ಲದೆ ಇಲ್ಲಿನ ನಿವಾಸಿಗಳು ಪರದಾಟ ನಡೆಸುವಂತಾಗಿದೆ.

Trending News