ದುಡ್ಡಿನ ಆಸೆಗೆ ಕಳಪೆ ಕಾಮಗಾರಿ- ಗುತ್ತಿಗೆದಾರನಿಗೆ ಗ್ರಾಮದ ಜನರಿಂದಲೇ ತಕ್ಕ ಪಾಠ

  • Zee Media Bureau
  • Dec 7, 2022, 11:48 AM IST

ಕಳಪೆ ಕಾಮಗಾರಿಯಿಂದ ಅದೆಷ್ಟೋ ಜೀವ ಹಾನಿಯಾಗಿದ್ದನ್ನು ನಾವು ನೋಡಿದ್ದೇವೆ. ದುಡ್ಡಿನ ಆಸೆಗೆ ಗುತ್ತಿಗೆದಾರ ನಡೆಸುವ ಕಾಮಗಾರಿ ಜನರ ಜೀವಕ್ಕೆ ಕುತ್ತು ತರುತ್ತೆ. ಇಂತಹ ಗುತ್ತಿಗೆದಾರನಿಗೆ ಗ್ರಾಮದ ಜನರೇ ಪಾಠ ಕಲಿಸಿದ್ದಾರೆ. 

Trending News