ಅಪ್ಪು ಹುಟ್ಟುಹಬ್ಬದ ಮುನ್ನಾದಿನ ವಿಶ್ವವಿಖ್ಯಾತ ಹಂಪಿಯಲ್ಲಿ ಅಪ್ಪು ಹಬ್ಬ

  • Zee Media Bureau
  • Mar 16, 2022, 01:10 PM IST

ಅಪ್ಪು ಹುಟ್ಟುಹಬ್ಬದ ಮುನ್ನಾದಿನ ವಿಶ್ವವಿಖ್ಯಾತ ಹಂಪಿಯಲ್ಲಿ ಅಪ್ಪು ಹಬ್ಬ ಆಚರಿಸಲಾಗುತ್ತಿದೆ. ಹಂಪಿಯ ವಿರೂಪಾಕ್ಷ ದೇವಸ್ಥಾನದಿಂದ ಅಪ್ಪು ಭಾವಚಿತ್ರ ಮೆರವಣಿಗೆ. ಡೊಳ್ಳು ಕುಣಿತ, ಜಾಂಜ್ ಮೇಳೆ, ವೇಷಗಾರರರ ಕಲೆ, ನಂದಿಕೋಲು ಕುಣಿತ, ಲಂಬಾಣಿ ನೃತ್ಯ, ಕೋಲಾಟ ತಂಡಗಳಿಂದ ಕಲಾ ಪ್ರದರ್ಶನ ಈ ಅಪ್ಪು ಹಬ್ಬಕ್ಕೆ ಮೆರುಗು ತಂದಿದೆ.

Trending News