Pratap Simha Amit Shah Meeting News : ಅಮಿತ್‌ ಶಾ ಭೇಟಿಯಾದ ಪ್ರತಾಪ್‌ ಸಿಂಹ

  • Zee Media Bureau
  • Feb 8, 2024, 11:46 AM IST

ದೆಹಲಿಯಲ್ಲಿ ಅಮಿತ್‌ ಶಾ ಭೇಟಿ ಮಾಡಿದ ಪ್ರತಾಪ್‌ ಸಿಂಹ
ನಿನ್ನೆ ಭೇಟಿಯಾಗಿ  ʻರಿಪೋರ್ಟ್ ಕಾರ್ಡ್ʼ ನೀಡಿದ ಸಂಸದ
ಮೈಸೂರು ಲೋಕಸಭೆ ಬಗ್ಗೆ ಮಹತ್ವದ ಮಾತುಕತೆ ಸಾಧ್ಯತೆ
ತಮ್ಮ ಕ್ಷೇತ್ರದ ಅಭಿವೃದ್ಧಿ ಯೋಜನೆಗಳ ʻರಿಪೋರ್ಟ್ ಕಾರ್ಡ್
ಅಮಿತ್‌ ಶಾಗೆ ರಿಪೋರ್ಟ್ ಕಾರ್ಡ್ ಸಲ್ಲಿಸಿದ ಪ್ರತಾಪ್‌ ಸಿಂಹ

Trending News