ಹುಬ್ಬಳ್ಳಿ-ಧಾರವಾಡದಲ್ಲಿ ಗಣೇಶ ಮೂರ್ತಿ ತಯಾರಿ

  • Zee Media Bureau
  • Aug 23, 2023, 09:52 AM IST

ಗಣೇಶ ಹಬ್ಬ ನಾಡಹಬ್ಬ ಒಂದು ಸಾಂಪ್ರದಾಯಿಕ ಆಚರಣೆ ಅಲ್ಲಾ ಅದೊಂದು ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೋರಾಟದ ಕಿಚ್ಚು ಹಚ್ಚಿದ ಹಬ್ಬ. ಈಗ ಹುಬ್ಬಳ್ಳಿ ಸೇರಿದಂತೆ ಧಾರವಾಡ ಜಿಲ್ಲೆಯಲ್ಲಿ ಭರ್ಜರಿ ಗಣೇಶ ಮೂರ್ತಿ ತಯಾರಿ ನಡೆದಿದೆ

Trending News