Today Horoscope 09th May 2023: ಮಂಗಳವಾರದ ಈ ದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ. ಇಂದು ಯಾವ ರಾಶಿಯವರಿಗೆ ಮಂಗಳಕರ, ಯಾವ ರಾಶಿಯವರು ಎಚ್ಚರಿಕೆಯಿಂದ ಇರುವುದು ಅಗತ್ಯ ಎಂದು ತಿಳಿಯಿರಿ.
Shani Shadashtak Yog: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಮೇ 10, 2023 ರಂದು ಶನಿ ಷಡಾಷ್ಟಕ ಯೋಗ ರೂಪುಗೊಳ್ಳುತ್ತಲಿದೆ. ಇದರಿಂದ ಒಟ್ಟು 2 ತಿಂಗಳ ಅವಧಿಗೆ ಮೂರು ರಾಶಿಗಳ ಜನರು ತುಂಬಾ ಎಚ್ಚರದಿಂದ ಇರಬೇಕಾದ ಕಾಲ ಬರಲಿದೆ. ಏಕೆಂದರೆ ಈ ಅವಧಿಯಲ್ಲಿ ಮೂರು ರಾಶಿಗಳ ಜನರಿಗೆ ನಕಾರಾತ್ಮಕ ಫಲಿತಾಂಶಗಳು ಸಿಗುವ ಸಾಧ್ಯತೆ ಇದೆ.
Mangal Gochar In Cancer: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಮೇಷ ರಾಶಿಯ ಅಧಿಪತಿ ಮಂಗಳ ನೀಚಭಂಗ್ ರಾಜಯೋಗವನ್ನು ನಿರ್ಮಿಸಲಿದ್ದಾನೆ. ಮಂಗಳನ ಈ ಗೋಚರ ಮೂರು ರಾಶಿಗಳ ಜನರ ಜೀವದಲ್ಲಿ ಭಾರಿ ಸಕಾರಾತ್ಮಕ ಬದಲಾವಣೆಗಳನ್ನು ತರಲಿದೆ. ಇದರಿಂದ ಈ ಜನರಿಗೆ ಜೀವನದಲ್ಲಿ ಭಾರಿ ಧನಲಾಭ ಹಾಗೂ ಉನ್ನತಿಯ ಯೋಗ ರೂಪುಗೊಳ್ಳುತ್ತಲಿದೆ.
Budha Margi In Mash 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಬುಧ ಮೇಷ ರಾಶಿಯಲ್ಲಿ ತನ್ನ ಹಿಮ್ಮುಖ ನಡೆಯನ್ನು ನಿಲ್ಲಿಸಲಿದ್ದಾನೆ. ಮೇಷ ಮಂಗಳನ ಅದ್ಧಿಪತ್ಯದ ಅಗ್ನಿ ತತ್ವದ ರಾಶಿಯಾಗಿದೆ. ಮೇ 15, 2023 ರಂದು ಬೆಳಗ್ಗೆ 8:30 ಕ್ಕೆ ಬುಧ ಮೇಷ ರಾಶಿಯಲ್ಲಿ ತನ್ನ ನೆರನಡೆಯನ್ನು ಆರಂಭಿಸಲಿದ್ದಾನೆ. ಬುಧನ ಈ ನೇರ ನಡೆ ಹಲವು ರಾಶಿಗಳ ಜಾತಕದವರಿಗೆ ಅತ್ಯಂತ ಮಂಗಳಕರ ಸಾಬೀತಾಗಲಿದೆ. ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋನ ಬನ್ನಿ.
Kuber dev Favourite Zodiac Signs: ಜ್ಯೋತಿಷ್ಯದಲ್ಲಿ ಒಟ್ಟು 12 ರಾಶಿಗಳನ್ನು ಉಲ್ಲೇಖಿಸಲಾಗಿದೆ. ಈ ರಾಶಿಗಳ ಆಧಾರದ ಮೇಲೆ, ವ್ಯಕ್ತಿಯ ಸ್ವಭಾವ ಮತ್ತು ಭವಿಷ್ಯವನ್ನು ಕಂಡುಹಿಡಿಯಬಹುದು. ಪ್ರತಿಯೊಂದು ರಾಶಿಯು ವ್ಯಕ್ತಿಯ ವಿಭಿನ್ನ ಗುಣಲಕ್ಷಣಗಳನ್ನು ಹೇಳುತ್ತದೆ. ಇದರಲ್ಲಿರುವ ಕೆಲವು ರಾಶಿಗಳ ಮೇಲೆ ಸಂಪತ್ತಿನ ದೇವರಾದ ಕುಬೇರನ ಆಶೀರ್ವಾದ ಯಾವಾಗಲೂ ಇರುತ್ತದೆ. ಜೊತೆಗೆ ಈ ಜನರು ಎಂದಿಗೂ ಹಣದ ಕೊರತೆಯನ್ನು ಎದುರಿಸುವುದಿಲ್ಲ. ಎಲ್ಲದರಲ್ಲೂ ಯಶಸ್ವಿಯಾಗುತ್ತಾರೆ. ಅಂತಹ ಮೂರು ರಾಶಿಗಳನ್ನು ತಿಳಿಯೋಣ.
Hans Rajyog: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವಗ್ರಹಗಳ ಚಲನೆ ಮಾನವ ಸೇರಿದಂತೆ ಭೂಮಿಯ ಮೇಲಿರುವ ಸಕಲ ಚರಾಚರಗಳ ಮೇಲೆ ಭಾರಿ ಪ್ರಭಾವವನ್ನು ಬೀರುತ್ತವೆ, ಹೀಗಿರುವಾಗ ಯಾವುದೇ ಒಂದು ಗ್ರಹದ ಸ್ಥಾನದಲ್ಲಿನ ಪಲ್ಲಟ, ಹಿಮ್ಮುಖ ನಡೆ, ನೇರ ನಡೆ, ಉದಯ ಅಥವಾ ಅಸ್ತವಾಗಿರಲಿ, ಈ ಎಲ್ಲಾ ಘಟನೆಗಳು ಮನುಷ್ಯರ ಜೀವನದ ಮೇಲೆ ಗಾಢವಾದ ಪ್ರಭಾವವನ್ನು ಬೀರುತ್ತವೆ.
Mahayog 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಏಪ್ರಿಲ್ 22 ರಂದು ದೇವಗುರು ಬೃಹಸ್ಪತಿ ಮೀನ ರಾಶಿಯನ್ನು ತೊರೆದು 12 ವರ್ಷಗಳ ಸುದೀರ್ಘ ಅವಧಿಯ ಬಳಿಕ ಮೇಷ ರಾಶಿಯನ್ನು ಮೇಷ ರಾಶಿಯನ್ನು ಪ್ರವೇಶಿಸಿದ್ದಾನೆ ಮತ್ತು ಅವನ ಈ ಮೇಷ ಗೋಚರದಿಂದ ವಿಪರೀತ ರಾಜಯೋಗ ಎಂಬ ಮಹಾ ಯೋಗವನ್ನು ರೂಪಿಸಿದೆ.
Shani Shukra In Navpancham Yog: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ, ಶೀಘ್ರದಲ್ಲಿಯೇ ಕರ್ಮ ಫಲದಾತ ಶನಿ ಹಾಗೂ ಧನ ಫಲದಾತ ಶುಕ್ರನ ಕೃಪೆಯಿಂದ ನವಪಂಚಮ ರಾಜಯೋಗ ನಿರ್ಮಾಣಗೊಳ್ಳುತ್ತಿದ್ದು ಇದರಿಂದ ಒಟ್ಟು ಮೂರು ರಾಶಿಗಳ ಜಾತಕದವರ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭಗೊಳ್ಳಲಿದ್ದು, ಅವರಿಗೆ ಅಪಾರ ಧನಪ್ರಾಪ್ತಿ ಹಾಗೂ ಭಾಗ್ಯೋದಯ ಯೋಗ ನಿರ್ಮಾಣಗೊಳ್ಳುತ್ತಿವೆ, ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ,
ಜೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ಗ್ರಹ ಒಂದು ನಿಶ್ಚಿತ ಕಾಲಾಂತರದಲ್ಲಿ ತನ್ನ ರಾಶಿಯನ್ನು ಪರಿವರ್ತಿಸುತ್ತದೆ. ಈ ಅವಧಿಯಲ್ಲಿ ಒಂದು ನಿಶ್ಚಿತ ಗ್ರಹ ಒಂದು ಅಥವಾ ಅಧಿಕ ಗ್ರಹಗಳ ಜೊತೆಗೆ ಒಂದೇ ಭಾವದಲ್ಲಿ ಬಂದರೆ ಅವು ಮೈತ್ರಿಯನ್ನು ನೆರವೇರಿಸುತ್ತವೆ. ಜೋತಿಷ್ಯಶಾಸ್ತ್ರದಲ್ಲಿ ಸೂರ್ಯನನ್ನು ಗ್ರಹಗಳ ರಾಜ ಎಂದೇ ಭಾವಿಸಲಾಗಿದೆ. ಏಪ್ರಿಲ್ 14 ರಂದು ತನ್ನ ರಾಶಿಯನ್ನು ಪರಿವರ್ತಿಸಿರುವ ಸೂರ್ಯ ಇದೀಗ ಮೇ 14, 2023 ರವರೆಗೆ ಅಲ್ಲಿಯೇ ಇರಲಿದ್ದಾನೆ, ಮೇಷ ರಾಶಿಯಲ್ಲಿ ಬುಧ ಈಗಾಗಲೇ ವಿರಾಜಮಾನನಾಗಿದ್ದಾನೆ ಮತ್ತು ಆತ ಅಸ್ತಮಿಸಿದ್ದಾನೆ. ಹೀಗಿರುವಾಗ ಮೇ 14, 2023 ರಂದು ಮೇಷ ರಾಶಿಯಲ್ಲಿ ಮತ್ತೆ ಬುಧನ ಉದಯ ನೆರವೇರಿ, ಬುಧ ಹಾಗೂ ಆದಿತ್ಯರು ಕೇವಲ ಒಂದು ದಿನದ ಮಟ್ಟಿಗೆ ಒಂದೇ ಭಾವದಲ್ಲಿ ಬಂದು ಬುದ್ಧಾದಿತ್ಯ ರಾಜಯೋಗ ರೂಪಿಸಲಿದ್ದಾರೆ. ಬಳಿಕ
Bruhaspati Gochar 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿಯೊಂದು ಗ್ರಹ ತನ್ನ ರಾಶಿಯನ್ನು ಪರಿವರ್ತಿಸಿದಂತೆ ತನ್ನ ನಕ್ಷತ್ರವನ್ನು ಕೂಡ ಪರಿವರ್ತಿಸುತ್ತವೆ. ಪ್ರಸ್ತುತ ದೇವಾಧಿದೇವತೆಗಳ ಗುರು ಆಗಿರುವ ಬೃಹಸ್ಪತಿ ಮಂಗಳನ ನಕ್ಷತ್ರವಾಗಿರುವ ಅಶ್ವಿನಿ ನಕ್ಷತ್ರಕ್ಕೆ ಪ್ರವೇಶಿಸಿದ್ದಾನೆ. ಗುರುವಿನ ಈ ಅಶ್ವಿನಿ ನಕ್ಷತ್ರ ಪ್ರವೇಶ ಎಲ್ಲಾ ದ್ವಾದಶ ರಾಶಿಗಳ ಜಾತಕದವರ ಮೇಲೆ ತನ್ನ ಪ್ರಭಾವ ಬೀರಲಿದೆ.
Today Horoscope 02nd May 2023: ಮಂಗಳವಾರದ ಈ ದಿನ ಎಲ್ಲಾ 12 ರಾಶಿ ಚಕ್ರಗಳ ದಿನ ಭವಿಷ್ಯ ಹೇಗಿದೆ. ಇಂದು ಯಾವ ರಾಶಿಯವರಿಗೆ ಶುಭ? ಯಾವ ರಾಶಿಯವರು ಎಚ್ಚರಿಕೆಯಿಂದ ಇರುವುದು ಅಗತ್ಯ ಎಂದು ತಿಳಿಯಿರಿ.
Today Horoscope 20th April 2023: ಗುರುವಾರದ ಈ ದಿನ ಶ್ರೀ ಗುರು ರಾಘವೇಂದ್ರರು ಯಾವ ರಾಶಿಯವರಿಗೆ ತಮ್ಮ ಕೃಪೆ ತೋರಲಿದ್ದಾರೆ. ಇಂದು ಯಾವ ರಾಶಿಯವರು ಜಾಗರೂಕರಾಗಿರಬೇಕು ತಿಳಿಯಿರಿ.
Today Horoscope 13th April 2023: ಗುರುವಾರದ ಈ ದಿನ ಯಾವ ರಾಶಿಯವರ ಮೇಲೆ ಶ್ರೀ ಗುರು ರಾಘವೇಂದ್ರರ ಕೃಪೆ ಇರಲಿದೆ. ಇಂದು ಯಾವ ರಾಶಿಯವರಿಗೆ ಶುಭ, ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು ತಿಳಿಯಿರಿ.