ರಾಜಕಾಲುವೆ, ಕೆರೆ ದುರಸ್ತಿಗೆ ಕೇಂದ್ರದ ಬಳಿ ಅನುದಾನಕ್ಕೆ ಪ್ರಸ್ತಾವನೆ

  • Zee Media Bureau
  • Nov 2, 2023, 04:49 PM IST

ರಾಜಧಾನಿ ಬೆಂಗಳೂರು ಪ್ರವಾಹ ತಡೆಗೆ ಕೇಂದಕ್ಕೆ BBMP ಮೊರೆ... ರಾಜಕಾಲುವೆ, ಕೆರೆ ದುರಸ್ತಿಗೆ ಕೇಂದ್ರದ ಬಳಿ ಅನುದಾನಕ್ಕೆ ಪ್ರಸ್ತಾವನೆ... NDRF,ಕೇಂದ್ರಹಣಕಾಸು ಆಯೋಗಕ್ಕೆ 250ಕೋಟಿ ಅನುದಾನ ಪ್ರಸ್ತಾವನೆ... ಕೆರೆ, ಕಾಲುವೆ ದುರಸ್ಥಿಗೆ 500ಕೋಟಿಗೂ ಹೆಚ್ಚು ಅನುದಾನದ ಅವಶ್ಯಕ

Trending News