ಪಿಡಿಓ ರೌಡಿಸಂ ಗೆ ಸಾರ್ವಜನಿಕರು ಕಂಗಾಲು, ಪಂಚಾಯ್ತಿ ಸದಸ್ಯರು ಹೈರಾಣು....

  • Zee Media Bureau
  • Dec 17, 2024, 09:05 AM IST

ಸಕ್ಕರೆನಾಡು ಮಂಡ್ಯದಲ್ಲಿ ಪಿಡಿಓ‌ ರೌಡಿಸಂ ಆರೋಪ ಸಮಸ್ಯೆ ಹೇಳಿಕೊಂಡ ಬಂದ ರೈತ ಸುರೇಶ್ ಮೇಲೆ ಹಲ್ಲೆ.? ಅಧಿಕಾರಿಯ ಹಲ್ಲೆಗೆ ಕಚೇರಿಯಲ್ಲೇ ಕುಸಿದ ಬಿದ್ದ ರೈತ..! ಕೆ. ಆರ್. ಪೇಟೆ ತಾ. ತೆಂಡೇಕೆರೆ ಗ್ರಾಮ ಪಂಚಾಯ್ತಿಯಲ್ಲಿ ಘಟನೆ

Trending News