ಶಿವರಾಜ್ ಪಾಟೀಲ್ ವಿರುದ್ಧ ಷಡ್ಯಂತ್ರ ಆರೋಪ..!

  • Zee Media Bureau
  • Nov 29, 2022, 10:37 PM IST

ರಾಯಚೂರಿನಲ್ಲೂ ಮತದಾರರ ಹೆಸರು ಡಿಲೀಟ್‌ ಮಾಡಿದ್ದಾರೆ ಎನ್ನಲಾಗ್ತಿದೆ. ಶಾಸಕ ಶಿವರಾಜ್ ಪಾಟೀಲ್ ಷಡ್ಯಂತ್ರದಿಂದ ಒಂದೇ ಕ್ಷೇತ್ರದಲ್ಲಿ 40 ಸಾವಿರ ಮತದಾರರ ಹೆಸರುಗಳು ಡಿಲೀಟ್ ಮಾಡಲಾಗಿದೆ ಎಂದು ಹೈ.ಕ ಹೋರಾಟ ಸಮಿತಿ ಉಪಾಧ್ಯಕ್ಷ ರಜಾಕ್ ಉಸ್ತಾದ್ ಆರೋಪ ಮಾಡಿದ್ದಾರೆ.

Trending News