ಬಿಜೆಪಿ ಸರ್ಕಾರಿ ನೌಕರರನ್ನು ಮಾರಾಟ ಮಾಡ್ತಿದೆ- ರಣದೀಪ್ ಸಿಂಗ್ ಸುರ್ಜೇವಾಲ

  • Zee Media Bureau
  • Feb 23, 2023, 12:43 PM IST

ಬಿಜೆಪಿ ಸರ್ಕಾರಿ ನೌಕರಿಯನ್ನು ಮಾರಾಟ ಮಾಡ್ತಿದೆ. ಗುತ್ತಿಗೆ ಕಾಮಗಾರಿಗಳನ್ನು ಮಾರಾಟ ಮಾಡುತ್ತಾರೆ. ಟ್ರಾನ್ಸಫರ್ ಪೋಸ್ಟಿಂಗ್ ಕೂಡ ಮಾರಾಟ ಮಾಡಲಾಗ್ತಿದೆ ಎಂದು ಬಿಜೆಪಿ ವಿರುದ್ಧ ರಣದೀಪ್ ಸಿಂಗ್ ಸುರ್ಜೇವಾಲ ಗಂಭೀರ ಆರೋಪ ಮಾಡಿದ್ದಾರೆ. 

Trending News