ಸುಮಲತಾ ಅಂಬರೀಶ್‌ಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಟಾಂಗ್

  • Zee Media Bureau
  • Feb 14, 2023, 04:48 PM IST

ಸುಮಲತಾಗೆ ಯಾವುದೇ ರಾಜಕೀಯ ಪಕ್ಷಗಳು ಅಕ್ಕರೆ ತೋರುತ್ತಿಲ್ಲ. ಬಿಜೆಪಿ ಸೇರಲು ಕಂಡಿಷನ್ ಹಾಕಿದ್ರೂ ಅವರು‌ ಒಲವು ತೋರುತ್ತಿಲ್ಲ ಎಂದು ಸುಮಲತಾ ಅಂಬರೀಶ್‌ಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಟಾಂಗ್ ನೀಡಿದ್ದಾರೆ. 
 

Trending News