ಚಿನ್ನಸ್ವಾಮಿ ಕ್ರೀಡಾಂಗಣ ಬ್ಲಾಸ್ಟ್ ಆರೋಪಿಗೆ ರಿಲೀಫ್

  • Zee Media Bureau
  • Apr 3, 2023, 08:29 PM IST

ಚಿನ್ನಸ್ವಾಮಿ ಕ್ರೀಡಾಂಗಣ ಬ್ಲಾಸ್ಟ್  ಆರೋಪಿಗೆ ಬಿಗ್‌ ರಿಲೀಫ್‌ ಸಿಕ್ಕಿದೆ.. ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ಪ್ರಕರಣ ರದ್ದು ಮಾಡಲಾಗಿದೆ. ದೆಹಲಿ ಪಟಿಯಾಲ ಕೋರ್ಟ್‌ ಆದೇಶ ಮಾಡಿದೆ. 

Trending News