ಪ್ರಖ್ಯಾತ ತಬಲ ವಾದಕ ಜಾಕಿರ್‌ ಹುಸೇನ್‌(73) ನಿಧನ

  • Zee Media Bureau
  • Dec 16, 2024, 12:50 PM IST

ಪ್ರಖ್ಯಾತ ತಬಲ ವಾದಕ ಜಾಕಿರ್‌ ಹುಸೇನ್‌(73) ನಿಧನ ಸ್ಯಾನ್‌ ಫ್ರಾನ್ಸಿಸ್ಕೋದ ಆಸ್ಪತ್ರೆಯಲ್ಲಿ ಕೊನೆಯುಸಿರು ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಜಾಕಿರ್ 2 ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದ ಜಾಕಿರ್‌ ಹುಸೇನ್‌ 1988ರಲ್ಲಿ ಪದ್ಮಶ್ರೀ, 2002ರಲ್ಲಿ ಪದ್ಮಭೂಷಣ 2023ರಲ್ಲಿ ಪದ್ಮವಿಭೂಷಣ ಗೌರವಕ್ಕೆ ಭಾಜನ

Trending News