ಬಿಗ್‌ಬಾಸ್‌ ಗೆಲ್ಲುತ್ತೇನೆ ಎಂದುಕೊಂಡಿರಲಿಲ್ಲ...

  • Zee Media Bureau
  • Jan 4, 2023, 05:27 PM IST

ಬಿಗ್‌ಬಾಸ್‌ ಮನೆಯಲ್ಲಿ 3-4 ವಾರ ಇದ್ರೆ ಲೈಫ್ ಚೇಂಜ್‌ ಆಗುತ್ತೆ ಎಂದುಕೊಂಡಿದ್ದೆ. ಕನಿಷ್ಠ ನಾಲ್ಕುವಾರವಾದ್ರೂ ಇರಬೇಕು ಎಂದುಕೊಂಡಿದೆ.. ಬಿಗ್‌ಬಾಸ್‌ ಗೆಲ್ಲೋ ಕನಸು ಇರಲಿಲ್ಲ ಎಂದು ಬಿಗ್‌ಬಾಸ್‌ ವಿನ್ನರ್‌ ರೂಪೇಶ್‌ ಶೆಟ್ಟಿ ಹೇಳಿದ್ದಾರೆ.. ಜೀ ಕನ್ನಡ ನ್ಯೂಸ್‌ ನಡೆಸಿದ ವಿಶೇಷ ಸಂದರ್ಶನ ಇಲ್ಲಿದೆ.. 

Trending News