ಅಧಿಕಾರಿಗಳ ಮೇಲೆ ಪ್ರಾಸಿಕ್ಯೂಷನ್ ಬೇಡ್ವಾ? - ಸಂತೋಷ್ ಲಾಡ್ ಪ್ರಶ್ನೆ
Zee Media Bureau
Sep 12, 2024, 06:25 PM IST
ಅಧಿಕಾರಿಗಳ ಮೇಲೆ ಪ್ರಾಸಿಕ್ಯೂಷನ್ ಬೇಡ್ವಾ? ಮುಡಾ ಸೈಟ್ ಕೊಟ್ಟವರ ಮೇಲೆ ಪ್ರಾಸಿಕ್ಯೂಷನ್ ಬೇಡ್ವಾ? ಆಗ ಮುಡಾ ಚೇರ್ಮನ್ ಇದ್ದವರು ಯಾರು ಹೇಳಿ..?
ಇವರ ಅಧಿಕಾರದಲ್ಲಿಯೇ ಸೈಟ್ ಕೊಟ್ಟಿದಾರೆ. ಇವರೇ ಪಾದಯಾತ್ರೆ ಮಾಡುತ್ತಿದ್ದಾರೆ. 14 ಸೈಟ್ ಅಷ್ಟೇ ಯಾಕೆ? 125 ಸೈಟ್ ಬಗ್ಗೆಯೂ ತನಿಖೆಯಾಗಲಿ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.