ರಾಯಚೂರು ರಸ್ತೆಗಳಲ್ಲಿ ಶಿವಾಜಿ ಮೂರ್ತಿ ಮೆರವಣಿಗೆ

  • Zee Media Bureau
  • Feb 20, 2023, 01:11 AM IST

ನಾಡಿನಾದ್ಯಂತ ಅದ್ದೂರಿ ಛತ್ರಪತಿ ಶಿವಾಜಿ ಜಯಂತೋತ್ಸವ ನಡೀತಿದೆ.. ರಾಯಚೂರು ಮುಖ್ಯ ರಸ್ತೆಗಳಲ್ಲಿ ಶಿವಾಜಿ ಮೂರ್ತಿ ಮೆರವಣಿಗೆ ನಡೆಸಲಾಗಿದೆ.. ಡಿಜೆ ಸದ್ದಿಗೆ ಯುವಕರು ಸಖತ್‌ ಹೆಜ್ಜೆ ಹಾಕಿದ್ದಾರೆ.

Trending News