ಆಂಜನೇಯ ಸ್ವಾಮಿ ದೇಗುಲದಲ್ಲಿ ಮೋದಿ ಹೆಸ್ರಲ್ಲಿ ಅರ್ಚನೆ

  • Zee Media Bureau
  • Oct 3, 2023, 04:44 PM IST

ಪೌರಾಣಿಕ ಹಿನ್ನೆಲೆಯ, ಮಧ್ಯಮ ಪಾಂಡವ ಅರ್ಜುನ ಪ್ರತಿಷ್ಠಾಪಿತ ಪ್ರತೀತಿಯ ಚಾಮರಾಜನಗರ ನಗರದ ಹರಳುಕೋಟೆ ಆಂಜನೇಯ ಸ್ವಾಮಿ ದೇವಾಲಯಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿದರು.
 

Trending News