ತನಿಷ್ಕ್, ಮಲಬಾರ್ ಕಂಪನಿಗಳು ನೀಡುತ್ತಿವೆ ವಿಶೇಷ ಆಫರ್

  • Zee Media Bureau
  • Apr 21, 2023, 09:10 AM IST

ಅಕ್ಷಯ ತೃತೀಯದಂದು ಚಿನ್ನವನ್ನು ಖರೀದಿಸುವುದು ಅತ್ಯಂತ ಮಂಗಳಕರ ಎಂದು ಹೇಳಲಾಗುತ್ತದೆ. ಈ ದಿನ ಚಿನ್ನ  ಖರೀದಿಸಿದರೆ ಲಕ್ಷ್ಮೀ ಒಲಿಯುತ್ತಾಳೆ ಎಂದು ಕೂಡಾ ಹೇಳಲಾಗುತ್ತದೆ. ಅದರಲ್ಲೂ ಈ ಶುಭ ದಿನದಂದು ಉಚಿತವಾಗಿ ಚಿನ್ನ ಸಿಕ್ಕರೆ ಹೇಗಿರುತ್ತದೆ? ಹೌದು, ಈ ವರ್ಷ ಅಕ್ಷರ ತೃತೀಯ ದಿನದಂದು ಉಚಿತ ಚಿನ್ನವನ್ನು ಪಡೆಯುವ ಅವಕಾಶವಿದೆ. ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ತನಿಷ್ಕ್, ಮಲಬಾರ್ ಸೇರಿದಂತೆ ಹಲವು ಕಂಪನಿಗಳು ಗ್ರಾಹಕರಿಗಾಗಿ ವಿಶೇಷ  ಆಫರ್ ನೀಡುತ್ತಿವೆ. 

Trending News