ಇಂದಿನಿಂದ 19ನೇ ಗೇಟ್ ಅಳವಡಿಕೆ ಕಾರ್ಯ

  • Zee Media Bureau
  • Aug 14, 2024, 11:42 AM IST

ಗೇಟ್ ಅಳವಡಿಕೆ ಇನ್ನೂ ಮೂರು ದಿನಬೇಕು. ಡ್ಯಾಂ ತಜ್ಞ ಕನ್ಹಯ್ಯ ಹೇಳಿಕೆ... ಸಿಎಂ ಸಿದ್ದರಾಮಯ್ಯ ಜೊತೆಗೆ ಚರ್ಚೆ ಬಳಿಕ ಕನ್ಹಯ್ಯ ಹೇಳಿಕೆ. 45 ವರ್ಷ ಬಳಿಕ ಡ್ಯಾ‌ಂ ಗೇಟ್ ಬದಲಾಯಿಸಬೇಕಿತು. 

Trending News