ರ‍್ಯಾಲಿ ಆರಂಭಕ್ಕೂ ಮೊದಲೇ ಆಟೋ ಚಾಲಕರನ್ನು ವಶಕ್ಕೆ ಪಡೆದ ಪೊಲೀಸರು

  • Zee Media Bureau
  • Mar 21, 2023, 01:35 AM IST

ರ‍್ಯಾಪಿಡೋ ವಿರುದ್ಧ ಸಿಡಿದೆದ್ದ ಬೆಂಗಳೂರು ಸಾರಥಿಗಳು. ಸಿಎಂ ಮನೆ ಮುತ್ತಿಗೆಗೆ ಮುಂದಾದ ಆಟೋ ಚಾಲಕರು. ಮುಷ್ಕರ ನಿರತ ಸಾರಥಿಗಳನ್ನು ವಶಕ್ಕೆ ಪಡೆದ ಖಾಕಿ. ಮೆಜೆಸ್ಟಿಕ್‌ ರೈಲ್ವೆ ನಿಲ್ದಾಣದಲ್ಲಿ ಚಾಲಕರು ಅರೆಸ್ಟ್‌. ರ‍್ಯಾಲಿ ಆರಂಭಕ್ಕೂ ಮೊದಲೇ ವಶಕ್ಕೆ ಪಡೆದ ಪೊಲೀಸರು.

Trending News