ಗುತ್ತಿಗೆದಾರರಿಂದ ಕಮಿಷನ್ ಪಡೆದ ವಿಡಿಯೋ ವೈರಲ್..!

  • Zee Media Bureau
  • Apr 3, 2023, 01:41 AM IST

ಬಿಜೆಪಿ ಶಾಸಕನ ಆಪ್ತ ಟೆಂಡರ್ ಕಮಿಷನ್ ದರ ಫಿಕ್ಸ್ ಮಾಡಿದ ಆರೋಪ ಕೇಳಿ ಬಂದಿದೆ.. ಕಾಗವಾಡ ಶಾಸಕ ಶ್ರೀಮಂತ ಪಾಟೀಲ್‌ ಆಪ್ತ ಗುತ್ತಿಗೆದಾರರಿಂದ ಲಕ್ಷ ಲಕ್ಷ ರೂಪಾಯಿ ಪಡೆಯುತ್ತಿರುವ ವಿಡಿಯೋವೊಂದು ವೈರಲ್‌ ಆಗಿದೆ.

Trending News