Oscars ಬಗ್ಗೆ ಕನ್ನಡಿಗರು ಹೆಮ್ಮೆ ಪಡುವ ಸಂಗತಿಗಳು ಯಾವುವು ಗೊತ್ತಾ..?

  • Zee Media Bureau
  • Mar 16, 2023, 05:15 PM IST

ವಿಶ್ವದ ಅತಿ ದೊಡ್ಡ ಸಿನಿಮಾ ಕ್ಷೇತ್ರದ ಪ್ರಶಸ್ತಿ ಆಸ್ಕರ್‌. ಅದರಲ್ಲೂ ಈ ಬಾರಿಯ ಆಸ್ಕರ್‌ ಅವಾರ್ಡ್‌ ಪ್ರತಿ ಭಾರತೀಯನಿಗೂ ವಿಶೇಷವಾಗಿತ್ತು. ಮೊನ್ನೆ ನಡೆದ ಅವಾರ್ಡ್‌ ಸಮಾರಂಭದಲ್ಲಿ ಭಾರತ 2 ಆಸ್ಕರ್‌ ಪ್ರಶಸ್ತಿಗಳನ್ನು ಗೆದ್ದು ಬೀಗಿದೆ. ಅದರಲ್ಲೂ ಆ ಎರಡು ಪ್ರಶಸ್ತಿ ಬಂದಿದ್ದು, ಸೌತ್‌ ಸಿನಿಮಾಗಳಿಗೆ ಎಂಬುದು ಮತ್ತಷ್ಟೂ ವಿಶೇಷ. ಆದರೆ ಈ ಎಲ್ಲದರ ನಡುವೆ ಕೆಲ ಸಂಗತಿಗಳು ಆಸ್ಕರ್‌ ಸಮಾರಭದಲ್ಲಿ ಹೈಲೈಟ್‌ ಆಗಿವೆ. ಅವುಗಳನ್ನು ಕನ್ನಡಿಗರು ಗರ್ವದಿಂದ ಹೇಳಿಕೊಳ್ಳಬಹುದು. 

Trending News