ʻಬೈರಾಗಿʼಗೆ ಭರ್ಜರಿ ಸ್ವಾಗತ

  • Zee Media Bureau
  • Jul 1, 2022, 09:31 PM IST

ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಅಭಿನಯದ ʻಬೈರಾಗಿʼ ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಿದೆ. ಬೆಂಗಳೂರಿನ ತ್ರಿವೇಣಿಯಲ್ಲಿ ಬೈರಾಗಿಗೆ ಅಬ್ಬರದ ಸ್ವಾಗತ ನೀಡಲಾಗಿದೆ. ತ್ರಿವೇಣಿ, ವಿರೇಶ್ ಚಿತ್ರಮಂದಿರಕ್ಕೆ ಶಿವಣ್ಣ ಭೇಟಿ ನೀಡುತ್ತಿರೋದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.

Trending News