Bollywood Rewind: ರಾಜಾ ಹಿಂದೂಸ್ತಾನಿಯಲ್ಲಿ ಅಮೀರ್ ಮತ್ತು ಕರಿಷ್ಮಾ ನಡುವೆ ಒಂದು ನಿಮಿಷದ ಚುಂಬನದ ದೃಶ್ಯವನ್ನು ಚಿತ್ರೀಕರಿಸಲಾಗಿದೆ. ಇದನ್ನು ಮಾಡುವಾಗ ಇಬ್ಬರೂ ತುಂಬಾ ಸಂಕೋಚಪಟ್ಟಿದ್ದರಂತೆ. ಈ ಸೀನ್ ಸೆರೆಹಿಡಿಯಲು ಸುಮಾರು 47 ರೀಟೇಕ್’ಗಳನ್ನು ತೆಗೆದುಕೊಳ್ಳಲಾಗಿತ್ತು ಎಂದು ಹೇಳಲಾಗುತ್ತಿದೆ.
Lions attacking on Buffalo: ಕಾಡೆಮ್ಮೆ ಮತ್ತು ಸಿಂಹಗಳ ಸೈನ್ಯಕ್ಕೆ ಸಂಬಂಧಿಸಿದ ವೀಡಿಯೊವು ಸಖತ್ ವೈರಲ್ ಆಗಿದೆ. ಅಪಾಯಕಾರಿ ಯುದ್ಧದ ಈ ವಿಡಿಯೋವನ್ನು ಮತ್ತೆ ಮತ್ತೆ ನೋಡಬೇಕೆಂದು ಅನಿಸುತ್ತದೆ. ವಾಸ್ತವವಾಗಿ ಎಮ್ಮೆ ಯಾವುದೋ ಕಾರಣದಿಂದ ತನ್ನ ಹಿಂಡಿನಿಂದ ಬೇರ್ಪಟ್ಟು ಆಹಾರವನ್ನು ಹುಡುಕುತ್ತಾ ಅಲ್ಲಿ ಇಲ್ಲಿ ಅಲೆದಾಡುತ್ತಿದೆ. ಆದರೆ ಆಹಾರದ ಬದಲು ಇಡೀ ಸಿಂಹಗಳ ಸೈನ್ಯವೇ ತನ್ನ ಮುಂದೆ ಬಂದಾಗ ಬಡಪಾಯಿ ಕಾಡೆಮ್ಮೆ ಒಂದುಬಾರಿ ತತ್ತರಿಸಿದೆ.
Viral News: ಇವರನ್ನು ಹುಡುಕಲು ಪೊಲೀಸರು ಹಲವಾರು ತಂಡಗಳನ್ನು ರಚಿಸಿದರೂ ಸಹ ಆ ಜೋಡಿ ಪೊಲೀಸರ ಹಿಡಿತದ ಹೊರಗೆ ತಿರುಗಾಡುತ್ತಲೇ ಇದ್ದರು. ಈ ಬಗ್ಗೆ ಪಾಳಿ ಮೂಲದ ಅಪರಿಚಿತ ವ್ಯಕ್ತಿಯೊಬ್ಬರು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದು, ನಂತರ ಇಲ್ಲಿಂದ ಬಂದ ಕೆಲವರು ಇಬ್ಬರನ್ನೂ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
Trending News: ವ್ಯಕ್ತಿಯೊಬ್ಬ ಮಹಿಳೆಯೊಂದಿಗೆ ತೀವ್ರ ಜಗಳವಾಡಿದ್ದ ಕಾರಣ ಪೊಲೀಸರ ತಂಡ ಘಟನಾ ಸ್ಥಳಕ್ಕೆ ತಲುಪಿದೆ. ಆದರೆ ಅಲ್ಲಿ ಸತ್ತ ಹೆಬ್ಬಾವೊಂದು ಬಿದ್ದಿತ್ತು. ಆ ಹೆಬ್ಬಾವು ಮಹಿಳೆಯ ಸಾಕಿದ ಮುದ್ದಿನ ಹೆಬ್ಬಾವಾಗಿತ್ತು. ಜಗಳದ ಸಮಯದಲ್ಲಿ, ವ್ಯಕ್ತಿಯು ತನ್ನ ಹಲ್ಲುಗಳಿಂದ ಹೆಬ್ಬಾವಿನ ತಲೆ ಕತ್ತರಿಸಿ, ಅದನ್ನು ಅದರ ದೇಹದಿಂದ ಬೇರ್ಪಡಿಸಿದ್ದಾನೆ ಎಂದು ಆರೋಪಿಸಲಾಗಿದೆ, ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Viral News: ಸ್ಥಳೀಯ ಸುದ್ದಿವಾಹಿನಿಗಳ ಪ್ರಕಾರ ದಂಪತಿಗಳು ಬೆಲ್ಜಿಯಂ ಪಾಸ್‌ಪೋರ್ಟ್‌ನಲ್ಲಿ ಬ್ರಸೆಲ್ಸ್‌ಗೆ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲಿ ಅವರ ಜೊತೆ ಇದ್ದ ಮಗುವಿನ ಟಿಕೆಟ್‌ಗಾಗಿ ಹೆಚ್ಚುವರಿ ಹಣವನ್ನು ನೀಡಬೇಕೆಂದು ತಿಳಿದಬಂದಿದೆ. ದಂಪತಿ ಮಗುವಿನ ಟಿಕೆಟ್ ಅನ್ನು ಮುಂಚಿತವಾಗಿ ಖರೀದಿಸಿರಲಿಲ್ಲ ಎಂದು Ryanair Air ಹೇಳಿದೆ.
Man Swallows Banana Wrapped Condom: ಡೈಲಿ ಮೇಲ್ ವರದಿಯ ಪ್ರಕಾರ, ಈ ಘಟನೆಯ ಬಗ್ಗೆ ವೈದ್ಯಕೀಯ ಅಧ್ಯಯನದ ಮೂಲಕ ದೃಢಪಡಿಸಲಾಗಿದೆ. ಇದರಲ್ಲಿ ವ್ಯಕ್ತಿಯ ಗುರುತು ಮರೆಮಾಚಲಾಗಿದೆ. ಆದರೆ, ಎಕ್ಸ್-ರೇ ಚಿತ್ರಗಳು ಮತ್ತು ಶಸ್ತ್ರಚಿಕಿತ್ಸೆಯ ನಂತರ ತೆಗೆದ ಚಿತ್ರಗಳು ಮುನ್ನೆಲೆಗೆ ಬಂದಿವೆ.
Trending News: ಮರುದಿನ ಸೆರೆಯಾದ ದೃಶ್ಯಗಳನ್ನು ನೋಡಿದಾಗ ಯಾರೋ ಒಬ್ಬ ವ್ಯಕ್ತಿ ಸಮಾಧಿಯ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿರುವುದು ಕಂಡುಬಂತು. ಈ ಕುರಿತು ತನಿಖೆ ನಡೆಸಿದ ಬಳಿಕ ಬೆಳಕಿಗೆ ಬಂದದ್ದು ಮಾತ್ರ ಆಘಾತಕಾರಿ ಸಂಗತಿ. ಆ ವ್ಯಕ್ತಿ ಬೇರೆ ಯಾರೂ ಅಲ್ಲ, ಸತ್ತ ಮಹಿಳೆಯ ಮಾಜಿ ಪತಿ.
Viral News: ಬಾಂಬ್ ಉದ್ದ 20 ಸೆ.ಮೀ ಆಗಿದ್ದರೆ ಅಗಲ 6 ಸೆಂ.ಮೀ ಆಗಿತ್ತು. ತನ್ನ ಸಹೋದರನ ಮನೆಯಲ್ಲಿ ವೃದ್ಧನಿಗೆ ಈ ಬಾಂಬ್ ದೊರಕಿತ್ತು. ಪ್ರಸ್ತುತ ಅವರ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
Viral News: ನಾರ್ದರ್ನ್ ಗ್ಲಾಸ್‌ಫ್ರಾಗ್ ಎಂಬ ವಿಶೇಷ ಕಪ್ಪೆ ಮಧ್ಯ ಮತ್ತು ದಕ್ಷಿಣ ಅಮೆರಿಕಾದ ಕಾಡುಗಳಲ್ಲಿ ಕಂಡುಬರುತ್ತದೆ, ಇದು ದಿಢೀರ್ ಕಣ್ಮರೆಯಾಗುವ ವಿಶಿಷ್ಟ ಶಕ್ತಿಯನ್ನು ಹೊಂದಿದೆ.
Hippo Swallows Boy: ಎರಡು ವರ್ಷದ ಮಗು ಹಿಪಪಾಟಮಾಸ್ ದಾಳಿಯಿಂದ ಹೇಗೋ ಬದುಕುಳಿದಿದೆ. ಆದರೆ, ಹಿಪ್ಪೋ ಹಿಡಿತಕ್ಕೆ ತತ್ತರಿಸಿ ಹೋಗಿರುವ ಮಗು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಅದಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ.
Trending Video: ಸಾಮಾಜಿಕ ಮಾಧ್ಯಮಗಳಲ್ಲಿ ವೃದ್ಧನೊಬ್ಬ ಕೋಳಿ ಕದಿಯುತ್ತಿರುವ ವಿಡಿಯೋ ಇದೀಗ ಭಾರಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ತಾತ ಕೋಳಿ ಕದಿಯುವುದನ್ನು ನೋಡಿದ ಜನರ ತಲೆ ಗಿರಕಿ ಹೊಡೆಯಲಾರಂಭಿಸಿದೆ. ಪ್ರಸ್ತುತ ಈ ವಿಡಿಯೋ ಸಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಜನರು ತುಂಬಾ ತಮಾಷೆಯ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ಭೋಜ್‌ಪುರಿ ಪಾಟ್ಲಿ ಕಮಾರಿಯಾ ಮೋರ್ ಹೈ ಹೈ ಸಾಂಗ್ ಈಗ ಸಾಮಾಜಿಕ ಮಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗಿದೆ.ನೀವು ಆಗಾಗ್ಗೆ ಸಾಮಾಜಿಕ ಮಾಧ್ಯಮ ಬಳಕೆದಾರರಾಗಿದ್ದರೆ, ಜನಪ್ರಿಯ ಭೋಜ್‌ಪುರಿ ಹಾಡಿಗೆ ನೃತ್ಯ ಮಾಡುವ ಜನರ ಬಹಳಷ್ಟು ವೀಡಿಯೊಗಳನ್ನು ನೀವು ಬಹುಶಃ ನೋಡಿರಬಹುದು.
Bareilly News: ಬರೇಲಿಯ ಕ್ಯಾಂಟ್ ಪೊಲೀಸ್ ಠಾಣೆಯಲ್ಲಿರುವ ಮೋಹನಪುರ ಗ್ರಾಮದ ನಿವಾಸಿ ಫರೀದಾ ಅವರು ನೀಡಿದ ದೂರನ್ನು ಉಲ್ಲೇಖಿಸಿ, ಫರೀದಾ ಕೋಳಿಗಳನ್ನು ಸಾಕಿದ್ದಾರೆ ಮತ್ತು ಆಕೆಯ ನೆರೆಯ ನದೀಮ್ ಅವರ ಮನೆಯಲ್ಲಿ ಬೆಕ್ಕು ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Trending Video: ನಾಯಿ ಎಲ್ಲವನ್ನೂ ಮಾಡಬಹುದು ಆದರೆ ಅದು ಮಾರುಕಟ್ಟೆಗೆ ಹೋಗಿ ತರಕಾರಿಗಳನ್ನು ಖರೀದಿಸಲು ಸಾಧ್ಯ? ಈ ವೀಡಿಯೋ ನೋಡಿ ನೀವೂ ಕೂಡ ನಿಬ್ಬೆರಗಾಗುವಿರಿ. ಇದರಲ್ಲಿ ಅತ್ಯಂತ ಆಶ್ಚರ್ಯಕರ ವಿಷಯವೆಂದರೆ ನಾಯಿಗೆ ಯಾವ ತರಕಾರಿಯನ್ನು ಖರೀದಿಸಬೇಕೆಂಬುದು ಕೂಡ ತಿಳಿದಿದೆ ಮತ್ತು ಆ ತರಕಾರಿಯ ಮಾರುಕಟ್ಟೆ ಬೆಲೆಯೂ ತಿಳಿದಿದೆ.