ಇಂದಿನ ಪ್ರಮುಖ ಸುದ್ದಿಗಳು

  • Zee Media Bureau
  • May 16, 2024, 03:51 PM IST

* ಭಾರತಕ್ಕೆ ಬರದೆ ಕೈಕೊಟ್ಟ ಪ್ರಜ್ವಲ್ - ಪದೇ ಪದೇ ಫ್ಲೈಟ್ ಟಿಕೆಟ್ ಬುಕ್‌ ಮತ್ತೆ ಕ್ಯಾನ್ಸಲ್
* ಪ್ರಜ್ವಲ್‌ ವಿಚಾರದಲ್ಲಿ ಸಿಎಂಗೆ ಸಾಹಿತಿಗಳ ಪತ್ರ - ಸರ್ಕಾರದ ನಡೆ, ಎಚ್‌ಡಿ‌ಡಿ ಕುಟುಂಬದ ವಿರುದ್ಧ ಬೇಸರ
* ಹುಬ್ಬಳ್ಳಿಯಲ್ಲಿ ನೇಹಾ ರೀತಿ ಇನ್ನೊಬ್ಬ ಯುವತಿ ಹತ್ಯೆ - ಪ್ರೀತಿ ನಿರಾಕರಿಸಿದ್ದಕ್ಕೆ ಮನೆಗೇ ನುಗ್ಗಿ ಕೊಲೆಗೈದ ಭಗ್ನಪ್ರೇಮಿ 
* ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆ ಕೊನೆಗೂ ಜಾರಿ -  14 ವಿದೇಶಿಗರಿಗೆ ಭಾರತ ಪೌರತ್ವ ಸರ್ಟಿಫಿಕೇಟ್‌ ವಿತರಣೆ
* ಪ್ಲೇಆಫ್‌ ಸನಿಹದಲ್ಲಿ ರಾಜಸ್ಥಾನ್‌ಗೆ ಸೋಲು- ಪಂಜಾಬ್‌ಗೆ 5 ವಿಕೆಟ್‌ಗಳ ಭರ್ಜರಿ ಗೆಲುವು

Trending News