ಟೊಮ್ಯಾಟೋ ಬೆಳೆ ಬೆಳೆದಿದ್ದ ರೈತರು ಕಂಗಾಲು

  • Zee Media Bureau
  • Jan 4, 2023, 04:06 PM IST

ಅನ್ನದಾತರ ಕೈಗೆ ಟೊಮ್ಯಾಟೋ ಬೆಳೆ ಸಿಗೋದೇ ಅಪರೂಪ.. ಆದರೆ ಈ ಬಾರಿ ಉತ್ತಮವಾಗಿ ಬೆಳೆದಿದ್ದ ಬೆಳೆಗೆ ಮಾರುಕಟ್ಟೆಯಲ್ಲಿ ಟೊಮ್ಯಾಟೋ ದರ ಶಾಕ್ ಕೊಟ್ಟಿದೆ.

Trending News