ಸಿದ್ದರಾಮಯ್ಯಗೆ ಟೆಕ್ನಿಕಲ್ ಎರರ್ ಏನು ಗೊತ್ತು..?

  • Zee Media Bureau
  • Sep 26, 2022, 12:03 AM IST

108 ಸರ್ವರ್ ಹಾಳಾಗಲೂ ಭ್ರಷ್ಟಾಚಾರ ಕಾರಣ ಎಂಬ ಸಿದ್ದರಾಮಯ್ಯಗೆ ಸಚಿವ ಸುಧಾಕರ್‌ ತಿರುಗೇಟು ನೀಡಿದ್ದಾರೆ. ಟೆಕ್ನಿಕಲ್ ಎರರ್ ಬಗ್ಗೆ ಸಿದ್ದರಾಮಯ್ಯಗೆ ಏನು ಗೊತ್ತು ಎಂದು ಸುಧಾಕರ್‌ ಪ್ರಶ್ನಿಸಿದ್ದಾರೆ.

Trending News