ಯಾದಗಿರಿಯಲ್ಲಿ ಶುರುವಾಯಿತು ಧರ್ಮ ದಂಗಲ್

  • Zee Media Bureau
  • Nov 29, 2022, 10:36 PM IST

ಯಾದಗಿರಿಯಲ್ಲೂ ಧರ್ಮ ದಂಗಲ್ ಶುರುವಾಗಿದೆ. ಟಿಪ್ಪು ಸುಲ್ತಾನ್ ವೃತ್ತಕ್ಕೆ ವೀರ ಸಾವರ್ಕರ್‌ ವೃತ್ತ ಎಂದು ನಾಮಕರಣ ಮಾಡಲಾಗಿದೆ. ಯಾದಗಿರಿ ನಗರಸಭೆ ಅಧ್ಯಕ್ಷರ ವಿರುದ್ಧ MIM ಪಕ್ಷ ಪ್ರತಿಭಟನೆ ನಡೆಸಿದೆ.

Trending News