17-11-2023: ಜೀ ಕನ್ನಡ ನ್ಯೂಸ್ ಮಾರ್ನಿಂಗ್ ಹೆಡ್ಲೈನ್ಸ್

ಈ ಕ್ಷಣದ ಪ್ರಮುಖ ಸುದ್ದಿಗಳು : 

  • Zee Media Bureau
  • Nov 17, 2023, 01:05 PM IST

ಜೀ ಕನ್ನಡ ನ್ಯೂಸ್: ಈ ಕ್ಷಣದ ಪ್ರಮುಖ ಸುದ್ದಿಗಳು : 
>> ಇಂದು ಸಂಜೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ 
>> ಡಾ. ಯತೀಂದ್ರ ವಿಡಿಯೋ ಬಿರುಗಾಳಿ, ವರ್ಗಾವಣೆ ದಂಧೆ ಸಾಬೀತಾದ್ರೆ ರಾಜಕೀಯ ನಿವೃತ್ತಿ ಎಂದು ಸಿಎಂ ಸವಾಲ್ 
>>  ನ. 20ರಿಂದ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ 
>> ಇಂದು ಮಧ್ಯಪ್ರದೇಶ, ಛತ್ತೀಸ್ ಗಢದಲ್ಲಿ ವಿಧಾನಸಭಾ ಚುನಾವಣೆ 
>> ದಕ್ಷಿಣ ಆಫ್ರಿಕಾದ ವಿಶ್ವಕಪ್ ಕನಸು ನುಚ್ಚುನೂರು, ಫೈನಲ್ ಪ್ರವೇಶಿಸಿದ ಆಸಿಸ್ 

Trending News