ಈಗಿನ ಪ್ರಮುಖ ಸುದ್ದಿಗಳು

  • Zee Media Bureau
  • May 15, 2023, 05:07 PM IST

ಈ ಕ್ಷಣದ ಪ್ರಮುಖ ಸುದ್ದಿಗಳು 
>>  ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದೆ ಕೈ ಕುರ್ಚಿ ಕಿತ್ತಾಟ - ಮಿಡ್‌ನೈಟ್‌ವರೆಗೂ ಮೀಟಿಂಗ್‌ ಮಾಡಿದ್ರೂ ಆಯ್ಕೆ ಕಗ್ಗಂಟು - ಸಿದ್ದು-ಡಿಕೆಶಿ ನಡುವೆ ಮುಂದುವರೆದ ಸಿಎಂ ರೇಸ್‌
>> ಟಗರು- ಕನಕಪುರ ಬಂಡೆ ನಡುವೆ ಮುಂದುವರೆದ ಫೈಟ್‌ - ಮೊದಲು ನನ್ನ ಸಿಎಂ ಮಾಡಿ ಎಂದು ಸಿದ್ದು-ಡಿಕೆ ಪಟ್ಟು - ಡೆಲ್ಲಿ ಅಂಗಳಕ್ಕೆ ಶಿಫ್ಟ್‌ ಆಯ್ತು ಕುರ್ಚಿ ಫೈಟ್‌
>> ಕಾಂಗ್ರೆಸ್‌ನಲ್ಲಿ ಇನ್ನೂ ಬಗೆಹರಿಯದ ಸಿಎಂ ಆಯ್ಕೆ ಕಸರತ್ತು - ಕೊಂಚ ಟೆನ್ಶನ್‌ನಲ್ಲಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ - ಬೆಂಗಳೂರಿನ ನಿವಾಸಕ್ಕೆ ಹೆಚ್ಚಿನ ಬಿಗಿ ಭದ್ರತೆ
>> ಬಿಜೆಪಿಯಲ್ಲಿ ಯಾರಾಗ್ತಾರೆ ವಿರೋಧ ಪಕ್ಷದ ನಾಯಕ - ಬೊಮ್ಮಾಯಿಗೆ ವಿಪಕ್ಷ ನಾಯಕ ಪಟ್ಟ ಕಟ್ಟಲು ತಯಾರಿ - ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟವು ಬದಲು ಫಿಕ್ಸ್‌

Trending News