ಇಂದಿನ ಹೆಡ್ಲೈನ್ಸ್

  • Zee Media Bureau
  • Jun 17, 2023, 04:18 PM IST

ಈ ಕ್ಷಣದ ಪ್ರಮುಖ ಸುದ್ದಿಗಳು  
>>   ಕೋಮುದಳ್ಳೂರಿ ಬಲಿಯಾದವರಿಗೆ ಪರಿಹಾರ - ಮಸೂದ್‌, ಫಾಝೀಲ್‌, ಜಲೀಲ್‌ ದೀಪಕ್‌ ಪೋಷಕರಿಗೆ ತಲಾ 25 ಲಕ್ಷದ ಚೆಕ್‌ - ಜೂ.19ರಂದು ಚೆಕ್‌ ಸಿಎಂ ಕಚೇರಿ ಸೂಚನೆ
>> ಅಕ್ರಮ ಒತ್ತುವರಿದಾರರಿಗೆ BBMP ಬಿಗ್ ಶಾಕ್  - ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಇಂದು ಮತ್ತೆ ಜೆಸಿಬಿ ಘರ್ಜನೆ - ಅಕ್ರಮ ಕೋಟಿ ಕುಳಗಳಿಗೆ ಶುರುವಾಯ್ತು ಜೆಸಿಬಿ ನಡುಕ
>> ದಿನೇ ದಿನೇ ತಾರಕಕ್ಕೇರುತ್ತಿದೆ ಅಕ್ಕಿ ಆಕ್ರೋಶ - ಕೇಂದ್ರದ ಮೇಲೆ ಬೊಟ್ಟು ಮಾಡಿದ ಸಿಎಂಗೆ ಕೇಸರಿ ಕೌಂಟರ್‌ - ಅಕ್ಕಿ ಇಟ್ಕೊಂಡ್‌ ಪೂಜೆ ಮಾಡ್ತಾರಾ ಎಂದು ಕೈ ಟಕ್ಕರ್‌
>> ಕೈ ಸರ್ಕಾರದಿಂದ ಮತಾಂತರ ನಿಷೇಧ ರದ್ದತಿ ಸಿದ್ಧತೆ - ಕಾಂಗ್ರೆಸ್‌ ವಿರುದ್ಧ ಭುಗಿಲೆದ್ದ ಹಿಂದೂ ಸಂಘಟನೆಗಳ ಆಕ್ರೋಶ - 19ಕ್ಕೆ ಸಭೆ ನಡೆಸಿ ಜನಾಂದೋಲನಕ್ಕೆ ನಿರ್ಧಾರ 
>> ಬಿಪರ್‌ಜಾಯ್‌ ಸೈಕ್ಲೋನ್‌ ದಾಳಿ ಗೆದ್ದ ಗುಜರಾತ್ -  ಅತ್ಯಂತ ಗಂಭೀರ ಚಂಡಮಾರುತ ಅಪ್ಪಳಿಸಿದರೂ ಸಾವು-ನೋವು ಇಲ್ಲ - ಮುಂಜಾಗ್ರತೆಯಿಂದ ತಪ್ಪಿತು ದೊಡ್ಡ ಅನಾಹುತ

Trending News