ಯಶೋಧಾ ಪೂಜಾರಿ

Stories by ಯಶೋಧಾ ಪೂಜಾರಿ

ಸೆಟ್ಟೇರಿತು ಪ್ರಜ್ವಲ್ “ಕರಾವಳಿ” ಸಿನಿಮಾ: ಮುಹೂರ್ತದ ಸ್ಪೆಷಲ್ ಅಟ್ರ್ಯಾಕ್ಷನ್ ಗಜಗಾತ್ರದ ಕೋಣ!
Kaaravali movie
ಸೆಟ್ಟೇರಿತು ಪ್ರಜ್ವಲ್ “ಕರಾವಳಿ” ಸಿನಿಮಾ: ಮುಹೂರ್ತದ ಸ್ಪೆಷಲ್ ಅಟ್ರ್ಯಾಕ್ಷನ್ ಗಜಗಾತ್ರದ ಕೋಣ!
Prajwal Devaraj: ಈಗಾಗಲೇ ಕರಾವಳಿ ಸಿನಿಮಾ ಪೋಸ್ಟರ್ ಮತ್ತು ಟೀಸರ್ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
Feb 20, 2024, 06:40 PM IST
ಆಗ ದರ್ಶನ್.. ಈಗ ಭರತ್.. ಎರಡು ದಶಕಗಳ ನಂತರ ಮತ್ತೆ ಮೆಜೆಸ್ಟಿಕ್ ನಲ್ಲಿ ಮರಿದಾಸನ ಹವಾ!
Majestic Movie
ಆಗ ದರ್ಶನ್.. ಈಗ ಭರತ್.. ಎರಡು ದಶಕಗಳ ನಂತರ ಮತ್ತೆ ಮೆಜೆಸ್ಟಿಕ್ ನಲ್ಲಿ ಮರಿದಾಸನ ಹವಾ!
Sandalwood: ಮಹಾಶಿವರಾತ್ರಿಯ ಶುಭ ದಿನದಂದು ಆ ಚಿತ್ರ ಸೆಟ್ಟೇರಲು ಸಿದ್ದವಾಗಿದೆ. ಈ ಚಿತ್ರದ ಮೂಲಕ ಹಿರಿಯ ನಿರ್ಮಾಪಕ, ವಿತರಕ ಶಿಲ್ಪಾ ಶ್ರೀನಿವಾಸ್ ಅವರ  ಪುತ್ರ ಭರತ್ ನಾಯಕನಾಗಿ ಪರಿಚಯವಾಗುತ್ತಿದ್ದಾರೆ.
Feb 20, 2024, 03:12 PM IST
ಖ್ಯಾತ ನಿರ್ದೇಶಕಿ ಅಂಜಲಿ‌ ಮೆನನ್ ಜತೆ KRG ಸ್ಟುಡಿಯೋಸ್ ಸಹಯೋಗ
Anjali Menon
ಖ್ಯಾತ ನಿರ್ದೇಶಕಿ ಅಂಜಲಿ‌ ಮೆನನ್ ಜತೆ KRG ಸ್ಟುಡಿಯೋಸ್ ಸಹಯೋಗ
Anjali Menon New Movie: ಚಿರಪರಿಚಿತ ಚಿತ್ರ ನಿರ್ಮಾಣ ಹಾಗೂ ವಿತರಣಾ ಸಂಸ್ಥೆಯಾದ ಕೆ ಆರ್ ಜಿ ಸ್ಟುಡಿಯೋಸ್ ಇದೀಗ ಖ್ಯಾತ ಮಲಯಾಳಂ ನಿರ್ದೇಶಕಿ ಅಂಜಲಿ‌ ಮೆನನ್ ಅವರೊಂದಿಗೆ ಹೊಸ ತಮಿಳು ಚಿತ್ರಕ್ಕಾಗಿ ಕೈ ಜೋಡಿಸಿದೆ.
Feb 20, 2024, 12:47 PM IST
 ತೆರೆಗೆ ಬರಲು ಸಜ್ಜಾದ "ಕಪ್ಪು ಬಿಳುಪಿನ ನಡುವೆ".. ಶುಭ ಹಾರೈಸಿದ ಖ್ಯಾತ ನಟ ವಿಜಯ್ ಸೇತುಪತಿ!
Kappu bilupina naduve movie
ತೆರೆಗೆ ಬರಲು ಸಜ್ಜಾದ "ಕಪ್ಪು ಬಿಳುಪಿನ ನಡುವೆ".. ಶುಭ ಹಾರೈಸಿದ ಖ್ಯಾತ ನಟ ವಿಜಯ್ ಸೇತುಪತಿ!
ವಸಂತ್ ವಿಷ್ಣು ಈ ಚಿತ್ರವನ್ನು ನಿರ್ದೇಶಿಸುವುದರೊಂದಿಗೆ, ನಾಯಕನಾಗೂ ಅಭಿನಯಿಸಿರುವ ಈ ಚಿತ್ರದ ಟ್ರೇಲರ್ ವೀಕ್ಷಿಸಿದ ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದ್ದಾರೆ.
Feb 19, 2024, 09:47 PM IST
ಹಾಸನದಲ್ಲಿ ನಡೆದ ನೈಜ ಫಟನೆ ಆಧಾರಿತ ದುರಂತ ಪ್ರೇಮಕಥೆಯ ಚಿತ್ರ ʼಪ್ರೀತಿಯ ಹುಚ್ಚʼ!
eetiya Huchcha
ಹಾಸನದಲ್ಲಿ ನಡೆದ ನೈಜ ಫಟನೆ ಆಧಾರಿತ ದುರಂತ ಪ್ರೇಮಕಥೆಯ ಚಿತ್ರ ʼಪ್ರೀತಿಯ ಹುಚ್ಚʼ!
ಈ ಚಿತ್ರಕ್ಕೆ ವಿ.ಕುಮಾರ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಈ ಹಿಂದೆ ಗಾಯತ್ರಿ ಎಂಬ ಹಾರರ್ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದ ಕುಮಾರ್ ಅವರ ನಿರ್ದೇಶನದ ಎರಡನೇ ಚಿತ್ರವಿದು.
Feb 19, 2024, 07:54 PM IST
"ಪುರುಷೋತ್ತಮನ‌ ಪ್ರಸಂಗ" ಚಿತ್ರದ ಸುಂದರ ಯುಗಳಗೀತೆಗೆ ಅಭಿಮಾನಿಗಳು ಫಿದಾ!
Purushottamana Prasanga
"ಪುರುಷೋತ್ತಮನ‌ ಪ್ರಸಂಗ" ಚಿತ್ರದ ಸುಂದರ ಯುಗಳಗೀತೆಗೆ ಅಭಿಮಾನಿಗಳು ಫಿದಾ!
ಇತ್ತೀಚಿಗೆ ಈ ಚಿತ್ರದ "ಅಚ್ಚುಮೆಚ್ಚು ನಿನ್ನ ಕಂಡರೆ" ಎಂಬ ಸುಂದರ ಯುಗಳಗೀತೆ A2 music ಮೂಲಕ ಬಿಡುಗಡೆಯಾಗಿದೆ.
Feb 18, 2024, 02:41 PM IST
ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ "ಕುಟೀರ" ಚಿತ್ರಕ್ಕೆ ಚಾಲನೆ!
Kuteera Movie
ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ "ಕುಟೀರ" ಚಿತ್ರಕ್ಕೆ ಚಾಲನೆ!
ಇತ್ತೀಚಿಗೆ ಈ ಚಿತ್ರದ ಮುಹೂರ್ತ ಸಮಾರಂಭ ಹಾಗೂ ಶೀರ್ಷಿಕೆ ಅನಾವರಣ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನೆರವೇರಿತು.
Feb 18, 2024, 02:32 PM IST
ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಬೇಟೆಗಿಳಿದ ‘ಲೈನ್ ಮ್ಯಾನ್
Line Man
ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಬೇಟೆಗಿಳಿದ ‘ಲೈನ್ ಮ್ಯಾನ್
ಬೆಂಗಳೂರು: ವಿಶ್ವವಿಖ್ಯಾತ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ.
Feb 18, 2024, 12:50 AM IST
TPL : ಫೆ.28ರಿಂದ ಕಿರುತೆರೆ ಕಲಾವಿದರ ಕ್ರಿಕೆಟ್ ಪಂದ್ಯಾವಳಿ..! ಕಂಪ್ಲೀಟ್‌ ಡಿಟೈಲ್ಸ್‌ ಇಲ್ಲಿದೆ
TPL cricket match
TPL : ಫೆ.28ರಿಂದ ಕಿರುತೆರೆ ಕಲಾವಿದರ ಕ್ರಿಕೆಟ್ ಪಂದ್ಯಾವಳಿ..! ಕಂಪ್ಲೀಟ್‌ ಡಿಟೈಲ್ಸ್‌ ಇಲ್ಲಿದೆ
TPL Cricket match : ಕಲಾವಿದರು ಮತ್ತು ತಂತ್ರಜ್ಞರ ಬದುಕಿಗೆ ಆಸರೆಯಾಗುವ ಉದ್ದೇಶದಿಂದ N1 ಕ್ರಿಕೆಟ್ ಅಕಾಡೆಮಿಯ ಬಿಆರ್ ಸುನಿಲ್ ಕುಮಾರ್ ಕಳೆದ ಎರಡು ವರ್ಷಗಳಿಂದ ಟೆಲಿವಿಷನ್ ಪ್ರೀಮಿಯರ್ ಲೀಗ್ ನಡೆಸುತ್ತಾ ಬಂದಿದ್ದಾರೆ
Feb 17, 2024, 08:06 PM IST
ತೆರೆಗೆ ಬರಲು ಪ್ರೇತ ರೆಡಿ... ಯಾವಾಗ ಬಿಡುಗಡೆಯಾಗ್ತಿದೆ ಕಲಾಕಾರ್ ಚಿತ್ರ?
Pretha Movie
ತೆರೆಗೆ ಬರಲು ಪ್ರೇತ ರೆಡಿ... ಯಾವಾಗ ಬಿಡುಗಡೆಯಾಗ್ತಿದೆ ಕಲಾಕಾರ್ ಚಿತ್ರ?
ಹರೀಶ್‌ ರಾಜ್‌ ನಾಯಕನಾಗಿ ನಟಿಸಿ, ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಔಟ್‌ ಆ್ಯಂಡ್‌ ಔಟ್‌ ಹಾರರ್‌-ಥ್ರಿಲ್ಲರ್‌ “ಪ್ರೇತ’ ಸಿನಿಮಾದ ಬಿಡುಗಡೆ ದಿನಾಂಕ ನಿಗದಿಯಾಗಿದೆ.
Feb 17, 2024, 03:48 PM IST

Trending News