Arecanut Price in Karnataka: ಶಿವಮೊಗ್ಗ, ಸಿದ್ದಾಪುರ & ಯಲ್ಲಾಪುರದಲ್ಲಿ ಇಂದಿನ ಅಡಿಕೆ ಧಾರಣೆ

Arecanut today price (26-07-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 50 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಶುಕ್ರವಾರ (ಜುಲೈ 26) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. 

Written by - Puttaraj K Alur | Last Updated : Jul 27, 2024, 09:31 PM IST
  • ಚಿತ್ರದುರ್ಗದಲ್ಲಿ ಅಡಿಕೆ 48,069 ರೂ.ನಂತೆ ಮಾರಾಟವಾಗುತ್ತಿದೆ
  • ಶಿವಮೊಗ್ಗದಲ್ಲಿ ಅಡಿಕೆ 50,011 ರೂ.ನಂತೆ ವಹಿವಾಟು ನಡೆಸುತ್ತಿದೆ
  • ಸಿದ್ದಾಪುರದಲ್ಲಿ ಅಡಿಕೆ 50,869 ರೂ.ನಂತೆ ಮಾರಾಟವಾಗುತ್ತಿದೆ
Arecanut Price in Karnataka: ಶಿವಮೊಗ್ಗ, ಸಿದ್ದಾಪುರ & ಯಲ್ಲಾಪುರದಲ್ಲಿ ಇಂದಿನ ಅಡಿಕೆ ಧಾರಣೆ title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ  (ಜುಲೈ 26) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 50 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 50,368 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ (26-07-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: ಗುರಿ ಆಧಾರಿತ ಹೂಡಿಕೆ ಎಂದರೇನು? ಇದರ ಬಗ್ಗೆ ನಿಮಗೆಷ್ಟು ಗೊತ್ತು?

Market  Date Variety Minimum Price Maximum Price Modal Price
Bantwala 25/07/2024 Cqca ₹18,000 ₹28,500 ₹23,500
Bantwala 25/07/2024 New Variety ₹28,500 ₹38,500 ₹35,000
Channagiri 25/07/2024 Rashi ₹43,699 ₹51,600 ₹48,596
Chitradurga 25/07/2024 api ₹48,119 ₹48,559 ₹48,349
Chitradurga 25/07/2024 Bette ₹34,629 ₹35,099 ₹34,879
Chitradurga 25/07/2024 Kempugotu ₹28,600 ₹29,000 ₹28,800
Chitradurga 25/07/2024 Rashi ₹47,639 ₹48,069 ₹47,889
Holalkere 25/07/2024 Rashi ₹26,000 ₹26,000 ₹26,000
Honnavar 25/07/2024 Ripe ₹32,000 ₹34,000 ₹33,000
Koppa 25/07/2024 Rashi ₹32,000 ₹51,000 ₹49,000
Kumta 25/07/2024 Chippu ₹20,099 ₹31,100 ₹28,599
Kumta 25/07/2024 Cqca ₹10,099 ₹28,309 ₹25,829
Kumta 25/07/2024 Ripe ₹30,099 ₹35,311 ₹34,269
Sagar 25/07/2024 Bilegotu ₹11,899 ₹25,832 ₹23,409
Sagar 25/07/2024 Chali ₹24,119 ₹33,601 ₹32,699
Sagar 25/07/2024 Cqca ₹12,129 ₹26,699 ₹24,214
Sagar 25/07/2024 Kempugotu ₹26,899 ₹33,099 ₹31,909
Sagar 25/07/2024 Rashi ₹31,899 ₹50,209 ₹49,199
Sagar 25/07/2024 Sippegotu ₹9,119 ₹18,289 ₹17,100
Shimoga 25/07/2024 Bette ₹37,532 ₹54,999 ₹51,119
Shimoga 25/07/2024 Gorabalu ₹18,000 ₹35,229 ₹32,982
Shimoga 25/07/2024 Rashi ₹31,009 ₹50,011 ₹48,062
Shimoga 25/07/2024 Saraku ₹45,069 ₹82,500 ₹61,009
Siddapur 25/07/2024 Bilegotu ₹25,399 ₹28,500 ₹27,199
Siddapur 25/07/2024 Chali ₹32,099 ₹34,799 ₹33,899
Siddapur 25/07/2024 Cqca ₹24,819 ₹27,389 ₹26,899
Siddapur 25/07/2024 Kempugotu ₹25,799 ₹26,599 ₹26,019
Siddapur 25/07/2024 Rashi ₹44,289 ₹46,699 ₹45,889
Siddapur 25/07/2024 Tattibettee ₹33,400 ₹44,009 ₹38,689
Sirsi 25/07/2024 Bette ₹38,000 ₹45,835 ₹45,261
Sirsi 25/07/2024 Bilegotu ₹24,709 ₹30,039 ₹28,148
Sirsi 25/07/2024 Chali ₹32,672 ₹36,301 ₹34,785
Sirsi 25/07/2024 Kempugotu ₹27,199 ₹27,199 ₹27,199
Sirsi 25/07/2024 Rashi ₹45,109 ₹47,211 ₹46,910
Yellapur 25/07/2024 Bilegotu ₹21,169 ₹29,699 ₹28,231
Yellapur 25/07/2024 Chali ₹31,099 ₹35,480 ₹34,699
Yellapur 25/07/2024 Cqca ₹9,899 ₹26,899 ₹22,399
Yellapur 25/07/2024 Kempugotu ₹24,899 ₹26,899 ₹26,899
Yellapur 25/07/2024 Rashi ₹43,319 ₹50,869 ₹49,169
Yellapur 25/07/2024 Tattibettee ₹36,999 ₹39,319 ₹38,370

ಇದನ್ನೂ ಓದಿ: ಅಂಬಾನಿ ಕುಟುಂಬದ 5 ಅತ್ಯಂತ ದುಬಾರಿ ಮನೆಗಳ ಬಗ್ಗೆ ನಿಮಗೆಷ್ಟು ಗೊತ್ತು?

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News