Arecanut Today Price: ಯಾವ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಎಷ್ಟು ಇದೆ..?

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.

Written by - Puttaraj K Alur | Last Updated : Jul 14, 2022, 03:23 PM IST
  • ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆಯಲ್ಲಿ ಏರಿಳಿಕೆಯಾಗಿದೆ
  • ಕರ್ನಾಟಕ ರೈತರ ಪ್ರಮುಖ ವಾಣಿಜ್ಯ ಬೆಳೆ ಅಡಿಕೆಗೆ ಬಂಪರ್ ಧಾರಣೆ ಸಿಗುತ್ತಿದೆ
  • ಯಲ್ಲಾಪುರದಲ್ಲಿ ಅಡಿಕೆ 53,399 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ
Arecanut Today Price: ಯಾವ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಎಷ್ಟು ಇದೆ..?  title=
ಇತ್ತೀಚಿನ ರಾಶಿ ಅಡಿಕೆ ಬೆಲೆ ಎಷ್ಟಿದೆ ತಿಳಿಯಿರಿ (Photo Courtesy: @India.com)

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ರಾಶಿ ಅಡಿಕೆಗೆ ಬಂಪರ್ ಬೆಲೆ ಸಿಗುತ್ತಿದೆ. ಕರ್ನಾಟಕ ರೈತರ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿರುವ ಅಡಿಕೆ(Arecanut) ಧಾರಣೆ ಇತ್ತೀಚಿನ ದಿನಗಳಲ್ಲಿ ಉತ್ತಮ ಸ್ಥಿತಿಯಲ್ಲಿದೆ. ಕರ್ನಾಟಕದ ವಿವಿಧ ಜಿಲ್ಲೆಗಳ ಮಾರುಕಟ್ಟೆಯಲ್ಲಿ ಗುರುವಾರ ಅಡಿಕೆ ಧಾರಣೆಯಲ್ಲಿ ಏರಿಳಿಕೆಯಾಗಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆಯಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದಲ್ಲಿಅಡಿಕೆ ಧಾರಣೆ 53,399  ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿ ಇತ್ತೀಚಿನ(13-07-2022) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಬಗ್ಗೆ ತಿಳಿದುಕೊಳ್ಳಿ.

ಇದನ್ನೂ ಓದಿ: Gold Price Today : ಇಂದು ಕೂಡಾ ಇಳಿಕೆಯಾಗಿದೆ ಚಿನ್ನದ ಬೆಲೆ, ಆರು ಸಾವಿರದಷ್ಟು ಅಗ್ಗವಾಯಿತು ಬೆಳ್ಳಿ

ತಾಲೂಕು     

ಅಡಿಕೆ  

ಗರಿಷ್ಠ ಬೆಲೆ (ಜುಲೈ 13, 2022)

ಕೊಪ್ಪ (ಚಿಕ್ಕಮಗಳೂರು ಜಿಲ್ಲೆ)                  

ರಾಶಿ ಅಡಿಕೆ  

45,899  ರೂ.   

ಚನ್ನಗಿರಿ   (ದಾವಣಗೆರೆ ಜಿಲ್ಲೆ)     

ರಾಶಿ ಅಡಿಕೆ 

49,899 ರೂ.   

ದಾವಣಗೆರೆ (ದಾವಣಗೆರೆ ಜಿಲ್ಲೆ)    

ರಾಶಿ ಅಡಿಕೆ 

49,199 ರೂ.   

ಹೊನ್ನಾಳಿ (ದಾವಣಗೆರೆ ಜಿಲ್ಲೆ)  

ರಾಶಿ ಅಡಿಕೆ 

49,799 ರೂ.   

ಸಿದ್ದಾಪುರ (ಉತ್ತರ ಕನ್ನಡ ಜಿಲ್ಲೆ)                          

ರಾಶಿ ಅಡಿಕೆ 

48,399 ರೂ.   

ಶಿರಸಿ  (ಉತ್ತರ ಕನ್ನಡ ಜಿಲ್ಲೆ)

ರಾಶಿ ಅಡಿಕೆ 

48,399 ರೂ.   

ಯಲ್ಲಾಪುರ (ಉತ್ತರ ಕನ್ನಡ ಜಿಲ್ಲೆ)                                          

ರಾಶಿ ಅಡಿಕೆ 

53,399 ರೂ.   

ಬಂಟ್ವಾಳ (ದಕ್ಷಿಣ ಕನ್ನಡ)

ಹೊಸದು 27,500 - 45,000 ರೂ.
ಬಂಟ್ವಾಳ (ದಕ್ಷಿಣ ಕನ್ನಡ) ಕೋಕ 12,500 - 25,000 ರೂ.
ಮಂಗಳೂರು (ದಕ್ಷಿಣ ಕನ್ನಡ) ಕೋಕ

20,000 -24,500 ರೂ.

ಪುತ್ತೂರು (ದಕ್ಷಿಣ ಕನ್ನಡ) ಕೋಕ 11,000 - 26,000 ರೂ.
ಪುತ್ತೂರು (ದಕ್ಷಿಣ ಕನ್ನಡ) ಹೊಸದು 30,500 - 43,500 ರೂ.

ಭದ್ರಾವತಿ (ಶಿವಮೊಗ್ಗ ಜಿಲ್ಲೆ)

ರಾಶಿ ಅಡಿಕೆ 

49,699 ರೂ.   

ಹೊಸನಗರ  (ಶಿವಮೊಗ್ಗ ಜಿಲ್ಲೆ)

ರಾಶಿ ಅಡಿಕೆ 

50,269 ರೂ.   

ಸಾಗರ     (ಶಿವಮೊಗ್ಗ ಜಿಲ್ಲೆ)

ರಾಶಿ ಅಡಿಕೆ 

48,709 ರೂ.   

ಶಿಕಾರಿಪುರ  (ಶಿವಮೊಗ್ಗ ಜಿಲ್ಲೆ)

ರಾಶಿ ಅಡಿಕೆ 

45,900 ರೂ.   

ಶಿವಮೊಗ್ಗ  (ಶಿವಮೊಗ್ಗ ಜಿಲ್ಲೆ)

ರಾಶಿ ಅಡಿಕೆ 

49,799 ರೂ.   

ತೀರ್ಥಹಳ್ಳಿ  (ಶಿವಮೊಗ್ಗ ಜಿಲ್ಲೆ)

ರಾಶಿ ಅಡಿಕೆ 

49,889 ರೂ.   

ತುಮಕೂರು (ತುಮಕೂರು ಜಿಲ್ಲೆ) ರಾಶಿ ಅಡಿಕೆ 49,800 ರೂ.  

ಇದನ್ನೂ ಓದಿ: ಓಲಾ ವಿರುದ್ದ 1.5 ಕೋಟಿಗೂ ಅಧಿಕ ದಂಡ ವಿಧಿಸಿದ ಆರ್‌ಬಿಐ.! ಏನಿದು ಪ್ರಕರಣ ?

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News