Arecanut Price in Karnataka: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ರೇಟ್‌ ಹೇಗಿದೆ?

Arecanut today price (02-07-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.

Written by - Puttaraj K Alur | Last Updated : Jul 2, 2024, 03:40 PM IST
  • ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ
  • ಯಲ್ಲಾಪುರದಲ್ಲಿ ಅಡಿಕೆ 51,500 ರೂ.ನಂತೆ ಮಾರಾಟವಾಗುತ್ತಿದೆ
  • ಸಿದ್ದಾಪುರದಲ್ಲಿ ಅಡಿಕೆ 47,799 ರೂ.ನಂತೆ ವಹಿವಾಟು ನಡೆಸುತ್ತಿದೆ
Arecanut Price in Karnataka: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ರೇಟ್‌ ಹೇಗಿದೆ?  title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ  (ಜುಲೈ 2) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 52 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 51,259 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ (02-07-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: Bank Holidays In July: ಜುಲೈನಲ್ಲಿ 12 ದಿನ ಬ್ಯಾಂಕ್‌ಗಳಿಗೆ ರಜೆ, ಇಲ್ಲಿದೆ ಲಿಸ್ಟ್

Market  Date Variety Minimum Price Maximum Price Modal Price
Channagiri 02/07/2024 Rashi ₹45,099 ₹51,400 ₹49,882
Bantwala 01/07/2024 Cqca ₹18,000 ₹28,500 ₹23,500
Bantwala 01/07/2024 New Variety ₹28,500 ₹37,500 ₹34,000
Chitradurga 01/07/2024 api ₹48,600 ₹49,000 ₹48,800
Chitradurga 01/07/2024 Bette ₹34,600 ₹35,000 ₹34,800
Chitradurga 01/07/2024 Kempugotu ₹27,600 ₹28,000 ₹27,800
Chitradurga 01/07/2024 Rashi ₹48,100 ₹48,500 ₹48,300
Huliyar 01/07/2024 Red ₹25,000 ₹27,000 ₹26,051
Karkala 01/07/2024 New Variety ₹25,000 ₹38,000 ₹30,000
Kumta 01/07/2024 Chippu ₹25,869 ₹28,999 ₹27,329
Kumta 01/07/2024 Cqca ₹14,099 ₹24,029 ₹22,169
Kumta 01/07/2024 Factory ₹10,169 ₹20,629 ₹19,489
Kumta 01/07/2024 Ripe ₹30,799 ₹35,019 ₹33,899
Puttur 01/07/2024 New Variety ₹27,000 ₹38,000 ₹32,500
Sagar 01/07/2024 Bilegotu ₹11,711 ₹26,299 ₹25,585
Sagar 01/07/2024 Chali ₹21,069 ₹33,939 ₹32,789
Sagar 01/07/2024 Cqca ₹12,501 ₹26,899 ₹25,099
Sagar 01/07/2024 Kempugotu ₹23,299 ₹38,199 ₹32,500
Sagar 01/07/2024 Rashi ₹27,899 ₹50,519 ₹49,899
Sagar 01/07/2024 Sippegotu ₹7,009 ₹18,019 ₹17,099
Shimoga 01/07/2024 Bette ₹47,516 ₹54,199 ₹51,899
Shimoga 01/07/2024 Gorabalu ₹17,009 ₹33,069 ₹32,158
Shimoga 01/07/2024 Rashi ₹32,469 ₹50,909 ₹47,039
Shimoga 01/07/2024 Saraku ₹53,600 ₹85,795 ₹64,800
Siddapur 01/07/2024 Bilegotu ₹26,500 ₹28,899 ₹27,600
Siddapur 01/07/2024 Chali ₹32,429 ₹34,899 ₹33,699
Siddapur 01/07/2024 Cqca ₹24,699 ₹29,000 ₹26,510
Siddapur 01/07/2024 Kempugotu ₹26,600 ₹27,289 ₹26,699
Siddapur 01/07/2024 Rashi ₹42,199 ₹47,799 ₹45,699
Siddapur 01/07/2024 Tattibettee ₹36,689 ₹40,391 ₹38,900
Sirsi 01/07/2024 Bette ₹32,199 ₹38,869 ₹34,899
Sirsi 01/07/2024 Bilegotu ₹21,199 ₹30,172 ₹26,953
Sirsi 01/07/2024 Chali ₹32,099 ₹36,311 ₹35,381
Sirsi 01/07/2024 Kempugotu ₹23,601 ₹26,599 ₹25,868
Sirsi 01/07/2024 Rashi ₹43,509 ₹45,989 ₹44,548
Sulya 01/07/2024 New Variety ₹35,000 ₹38,000 ₹36,500
Yellapur 01/07/2024 Bilegotu ₹24,201 ₹30,799 ₹27,900
Yellapur 01/07/2024 Chali ₹31,750 ₹35,440 ₹34,299
Yellapur 01/07/2024 Cqca ₹6,168 ₹26,899 ₹21,509
Yellapur 01/07/2024 Kempugotu ₹24,899 ₹31,399 ₹29,899
Yellapur 01/07/2024 Rashi ₹43,699 ₹51,500 ₹49,299
Yellapur 01/07/2024 Tattibettee ₹34,899 ₹42,899 ₹40,310

ಇದನ್ನೂ ಓದಿ: ಜುಲೈಯಲ್ಲಿ ಸರ್ಕಾರಿ ನೌಕರರ ವೇತನ ಹೆಚ್ಚಳ ! ಹೇಗೆ ಎಷ್ಟು ಸಂಪೂರ್ಣ ಲೆಕ್ಕಾಚಾರ ಇಲ್ಲಿದೆ

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News