ನವದೆಹಲಿ : ಶುಕ್ರವಾರ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸ್ಥಿರವಾಗಿದೆ. ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ಪ್ರತಿ ಲೀಟರ್ ಗೆ 100.58 ರೂ. ಮತ್ತೆ ಡೀಸೆಲ್ ಪ್ರತಿ ಲೀಟರ್‌ಗೆ 85.01 ರೂ. ಇದೆ.
ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ(Petrol price) 103.97 ರೂ., ಡೀಸೆಲ್ ದರ 86.67 ರೂ. ಮುಂಬೈನಲ್ಲಿ, ಪೆಟ್ರೋಲ್ ಅನ್ನು ಲೀಟರ್‌ಗೆ 109.98 ರೂ.ಗೆ ಖರೀದಿಸಬಹುದು ಮತ್ತು ಡೀಸೆಲ್ ಬೆಲೆ ಒಂದು ಲೀಟರ್‌ಗೆ 94.14 ರೂ.
ಇದನ್ನೂ ಓದಿ :Airbag in Two Wheelers: ಈಗ ದ್ವಿಚಕ್ರ ವಾಹನಗಳಲ್ಲೂ ಏರ್‌ಬ್ಯಾಗ್‌ನ ವೈಶಿಷ್ಟ್ಯ ಲಭ್ಯ
ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ಬೆಲೆ 101.40 ರೂ. ಶುಕ್ರವಾರ ಪ್ರತಿ ಲೀಟರ್ ಡೀಸೆಲ್ ಬೆಲೆ 91.43 ರೂ. ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 104.67 ರೂ., ಡೀಸೆಲ್ ಬೆಲೆ ಲೀಟರ್‌ಗೆ 101.56 ರೂ.
ಭೋಪಾಲ್‌ನಲ್ಲಿ 107.23 ರೂ.ಗೆ ಪೆಟ್ರೋಲ್ ಖರೀದಿಸಬಹುದು, ಅಂದರೆ 6.27 ರೂ. ಇಳಿಕೆಯಾಗಿದೆ, ಡೀಸೆಲ್ ಬೆಲೆ(Diesel price) ಲೀಟರ್‌ಗೆ 90.87 ರೂ.
ಇದನ್ನೂ ಓದಿ : Flex Fuel Engines: ಸರ್ಕಾರದ ಈ ಕ್ರಮದಿಂದ ಪೆಟ್ರೋಲ್ ಬೆಲೆ ಏರಿಕೆಯಿಂದ ಸಿಗಲಿದೆಯೇ ಮುಕ್ತಿ
ದೇಶದ ಕೆಲವು ನಗರಗಳಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಈ ಕೆಳಗಿನಂತಿವೆ:
1. ಮುಂಬೈ
ಪೆಟ್ರೋಲ್ - ಲೀಟರ್‌ಗೆ 109.98 ರೂ.
ಡೀಸೆಲ್ - ಲೀಟರ್‌ಗೆ 94.14 ರೂ.
2. ದೆಹಲಿ
ಪೆಟ್ರೋಲ್ - ಲೀಟರ್‌ಗೆ 103.97 ರೂ.
ಡೀಸೆಲ್ - ಲೀಟರ್‌ಗೆ 86.67 ರೂ.
3. ಚೆನ್ನೈ
ಪೆಟ್ರೋಲ್ - ಲೀಟರ್‌ಗೆ 101.40 ರೂ.
ಡೀಸೆಲ್ - ಲೀಟರ್ ಗೆ 91.43 ರೂ.
4. ಕೋಲ್ಕತ್ತಾ
ಪೆಟ್ರೋಲ್ - ಲೀಟರ್‌ಗೆ 104.67 ರೂ.
ಡೀಸೆಲ್ - ಲೀಟರ್‌ಗೆ 89.79 ರೂ.
5. ಭೋಪಾಲ್
ಪೆಟ್ರೋಲ್ - ಲೀಟರ್‌ಗೆ 107.23 ರೂ.
ಡೀಸೆಲ್ - ಲೀಟರ್‌ಗೆ 90.87 ರೂ.
6. ಹೈದರಾಬಾದ್
ಪೆಟ್ರೋಲ್ - ಲೀಟರ್‌ಗೆ 108.20 ರೂ.
ಡೀಸೆಲ್ - ಲೀಟರ್‌ಗೆ 94.62 ರೂ.
7. ಬೆಂಗಳೂರು
ಪೆಟ್ರೋಲ್ - ಲೀಟರ್ ಗೆ 100.58 ರೂ.
ಡೀಸೆಲ್ - ಲೀಟರ್‌ಗೆ 85.01 ರೂ.
8. ಗುವಾಹಟಿ
ಪೆಟ್ರೋಲ್ - ಲೀಟರ್‌ಗೆ 94.58 ರೂ.
ಡೀಸೆಲ್ - ಲೀಟರ್‌ಗೆ 81.29 ರೂ.
9. ಲಕ್ನೋ
ಪೆಟ್ರೋಲ್ - ಲೀಟರ್ ಗೆ 95.28 ರೂ.
ಡೀಸೆಲ್ - ಲೀಟರ್‌ಗೆ 86.80 ರೂ.
10. ಗಾಂಧಿನಗರ
ಪೆಟ್ರೋಲ್ - ಲೀಟರ್ ಗೆ 95.35 ರೂ.
ಡೀಸೆಲ್ - ಲೀಟರ್‌ಗೆ 89.33 ರೂ.
11. ತಿರುವನಂತಪುರಂ
ಪೆಟ್ರೋಲ್ - ಲೀಟರ್‌ಗೆ 106.36 ರೂ.
ಡೀಸೆಲ್ - ಲೀಟರ್‌ಗೆ 93.47 ರೂ.