Kidney Stone Home Remedy: ಮೂತ್ರಪಿಂಡದ ಕಲ್ಲುಗಳಿಗೆ ಹಲವು ಕಾರಣಗಳಿವೆ. ಇವುಗಳಲ್ಲಿ ಕಡಿಮೆ ನೀರು ಕುಡಿಯುವುದು, ಯುಟಿಐ, ಮೂತ್ರವು ಹೆಚ್ಚು ಆಮ್ಲೀಯವಾಗಿರುವುದು ಇತ್ಯಾದಿ ಸೇರಿವೆ. ಮೂತ್ರಪಿಂಡದ ಕಲ್ಲುಗಳ ಲಕ್ಷಣಗಳು ಕೆಳ ಬೆನ್ನು, ಹೊಟ್ಟೆ ಅಥವಾ ಮೂತ್ರನಾಳದಲ್ಲಿ ತೀವ್ರವಾದ ನೋವನ್ನು ಒಳಗೊಂಡಿರುತ್ತವೆ. ಕೆಲವು ಜನರು ವಾಂತಿ ಅಥವಾ ವಾಕರಿಕೆ, ಆಗಾಗ್ಗೆ ಮೂತ್ರ ವಿಸರ್ಜನೆ, ಶೀತ ಅಥವಾ ಅತಿಯಾದ ಬೆವರುವಿಕೆಯನ್ನು ಸಹ ಅನುಭವಿಸಬಹುದು.
Pundi palya health benefits: ಚಳಿಗಾಲದಲ್ಲಿ ಸೊಪ್ಪನ್ನು ಹೆಚ್ಚು ಸೇವಿಸಲಾಗುತ್ತದೆ. ಪುಂಡಿ ಪಲ್ಯ ಅಥವಾ ಗೊಂಗುರಾ ಸಹ ಒಂದಾಗಿದೆ. ಪುಂಡಿ ಪಲ್ಯ ಸೇವನೆಯು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.
Natural Remedy for kidney stone : ಹಲವಾರು ಔಷಧಿ, ಚಿಕಿತ್ಸೆ, ಮತ್ತು ಶಸ್ತ್ರಚಿಕಿತ್ಸೆ ಮೂಲಕ ಕಿಡ್ನಿ ಸ್ಟೋನ್ ತೆಗೆದುಹಾಕಬಹುದು. ಆಹಾರದಲ್ಲಿ ಕೆಲವು ತರಕಾರಿಗಳನ್ನು ಸೇರಿಸುವ ಮೂಲಕ ಸುಲಭವಾಗಿ ಕಿಡ್ನಿ ಸ್ಟೋನ್ ಗಳನ್ನು ತೆಗೆದುಹಾಕಬಹುದು.
Kidney stone home remedies: ಇಂದಿನ ಕಾಲದಲ್ಲಿ ಲಕ್ಷಾಂತರ ಜನರು ಮೂತ್ರಪಿಂಡದ ಕಲ್ಲುಗಳಿಂದ ಬಳಲುತ್ತಿದ್ದಾರೆ. ಇದು ನೋವಿನ ಸ್ಥಿತಿಯನ್ನು ಉಂಟುಮಾಡಬಹುದು. ಮೂತ್ರಪಿಂಡದ ಕಲ್ಲಿನಿಂದ ಬಳಲುತ್ತಿರುವ ವ್ಯಕ್ತಿಯು ಅಸಹನೀಯ ನೋವನ್ನು ಅನುಭವಿಸಬಹುದು.
ಪಿತ್ತಗಲ್ಲುಗಳ ಆರಂಭಿಕ ಸಮಸ್ಯೆಗೆ ಚಿಕಿತ್ಸೆ ನೀಡಲು ಜೇನುತುಪ್ಪದೊಂದಿಗೆ ನಿಂಬೆ ರಸವನ್ನು ತೆಗೆದುಕೊಳ್ಳಬಹುದು. ಅದಕ್ಕಾಗಿ ಒಂದು ಚಮಚ ನಿಂಬೆ ರಸದಲ್ಲಿ ಸ್ವಲ್ಪ ಜೇನುತುಪ್ಪ ಬೆರೆಸಿ. ಬೆಚ್ಚಗಿನ ನೀರಿನಿಂದ ಇದನ್ನು ಕುಡಿಯಿರಿ. ನಿಂಬೆ ಮತ್ತು ಜೇನುತುಪ್ಪವನ್ನು ಸೇವಿಸುವುದರಿಂದ ಈ ಸಮಸ್ಯೆಯನ್ನು ಸಾಕಷ್ಟು ಕಡಿಮೆ ಮಾಡಬಹುದು
Bryophyllum pinnatum: ಆಯುರ್ವೇದದಲ್ಲಿ ನಮ್ಮ ಆರೋಗ್ಯಕ್ಕೆ ಅಮೃತದಂತೆ ಕೆಲಸ ಮಾಡುವ ಅದೆಷ್ಟೋ ಸಸ್ಯಗಳ ಕುರಿತು ಉಲ್ಲೇಖಿಸಲಾಗಿದೆ. ಆದರೆ, ಆ ಗಿಡಗಳು ನಮ್ಮ ಸುತ್ತಲೂ ಇದ್ದರೂ ಕೂಡ ಅವುಗಳ ಪ್ರಯೋಜನ ಏನು ಎಂಬುದು ನಮಗೆ ತಿಳಿದಿರುವುದಿಲ್ಲ.
Home Remedies for Kidney Stone: ಕಡಿಮೆ ನೀರು ಕುಡಿಯುವುದರಿಂದ ಅನೇಕರು ಕಿಡ್ನಿ ಸ್ಟೋನ್ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಇದು ಗಂಭೀರ ಸಮಸ್ಯೆಯಾಗಿದ್ದು, ಇದರಿಂದಾಗಿ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಮೂತ್ರದ ಮೂಲಕವೇ ಮೂತ್ರಪಿಂಡದ ಕಲ್ಲುಗಳನ್ನು ತೆಗೆದುಹಾಕಲು ಹಲವು ವಿಧಾನಗಳಿವೆ. ಅವುಗಳಲ್ಲಿ ಉತ್ತಮ ಆಯುರ್ವೇದ ಪರಿಹಾರಗಳು ಯಾವುವು ಎಂಬುದನ್ನು ಮುಂದೆ ತಿಳಿಯೋಣ,
Kidney Stone Remedies: ಪೋಷಕಾಂಶಗಳಿಂದ ಸಮೃದ್ಧವಾಗಿರುವ ಹಣ್ಣುಗಳು ದೇಹಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿ. ಪೊಟ್ಯಾಸಿಯಂನ ಪ್ರಮುಖ ಮೂಲವಾದ ಈ ಹಣ್ಣು ಕಿಡ್ನಿ ಸ್ಟೋನ್ ಕರಗಿಸಬಹುದು.
ಸಾಮಾನ್ಯವಾಗಿ, ನಾವು ಯಾವುದೇ ಅನಾರೋಗ್ಯಕರ ಆಹಾರವನ್ನು ಸೇವಿಸಿದಾಗ ಅಥವಾ ಕೊಳಕು ಅಥವಾ ಹಾನಿಕಾರಕ ದ್ರವಗಳನ್ನು ಸೇವಿಸಿದಾಗ, ಅದು ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗಬಹುದು. ಆದ್ದರಿಂದ, ಕಲ್ಲುಗಳ ಸಮಸ್ಯೆಯನ್ನು ಎದುರಿಸುತ್ತಿರುವ ರೋಗಿಗಳು ತಾವು ಯಾವ ಆಹಾರವನ್ನು ಸೇವಿಸಬೇಕು ಮತ್ತು ಅವರು ಯಾವ ಆಹಾರವನ್ನು ಸೇವಿಸಬಾರದು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ
Fruits To Avoid During Kidney Stones: ಕಲ್ಲುಗಳ ಸಮಸ್ಯೆಯನ್ನು ಎದುರಿಸುತ್ತಿರುವ ರೋಗಿಗಳು ತಾವು ಯಾವ ಪದಾರ್ಥಗಳನ್ನು ಸೇವಿಸಬೇಕು ಮತ್ತು ಯಾವ ವಸ್ತುಗಳನ್ನು ಸೇವಿಸಬಾರದು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.
ಕಿಡ್ನಿ ಸ್ಟೋನ್ ಆದಾಗ ಸಾಮಾನ್ಯವಾಗಿ ಆಪರೇಷನ್ ಮಾಡಬೇಕು ಎಂದು ಹೇಳಲಾಗುತ್ತದೆ. ಆದರೆ ಆಪರೇಷನ್ ಇಲ್ಲದೆ ಕೆಲವು ಆಹಾರ ಪದಾರ್ಥಗಳನ್ನು ಸೇವಿಸುವ ಮೂಲಕ ಕಿಡ್ನಿ ಸ್ಟೋನ್ ಗಳನ್ನು ಹೋಗಲಾಡಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.