Today Vegetable Price: ಇಷ್ಟೊಂದು ಏರಿಕೆಯಾಯ್ತಾ ತರಕಾರಿಗಳ ಬೆಲೆ? ಇಲ್ಲಿದೆ ನೋಡಿ ಬೆಲೆ ವಿವರ

ರಾಜ್ಯದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಬೆಲೆ ಏರಿಕೆಯಾಗಿದೆ ಎಂಬುದು ಕೆಲವರ ಮಾತು. ಸದ್ಯ ತರಕಾರಿಗಳ ದರ ವಿವರವನ್ನು ಇಲ್ಲಿ ನೀಡಲಾಗಿದೆ.

Written by - Bhavishya Shetty | Last Updated : Aug 26, 2022, 08:32 AM IST
    • ಮತ್ತೆ ಏರಿಕೆ ಕಂಡ ತರಕಾರಿಗಳ ಬೆಲೆ
    • ಬೆಲೆ ಏರಿಕೆಯಿಂದಾಗಿ ಸಾರ್ವಜನಿಕರು ಕಂಗಾಲು
    • ಇಲ್ಲಿದೆ ನೋಡಿ ಇಂದಿನ ತರಕಾರಿಗಳ ದರ ವಿವರ
Today Vegetable Price: ಇಷ್ಟೊಂದು ಏರಿಕೆಯಾಯ್ತಾ ತರಕಾರಿಗಳ ಬೆಲೆ? ಇಲ್ಲಿದೆ ನೋಡಿ ಬೆಲೆ ವಿವರ title=
Vegetable Price

ಬೆಂಗಳೂರು: ಕಳೆದ ಕೆಲ ದಿನಗಳ ಹಿಂದೆಯಷ್ಟೇ ತರಕಾರಿ ಬೆಲೆಯಲ್ಲಿ ಏರಿಳಿತ ಕಂಡುಬಂದಿತ್ತು. ಇದೀಗ ಮತ್ತೆ ದರ ಏರಿಕೆಯಾಗಿದ್ದು, ಸಾರ್ವಜನಿಕರಿಗೆ ಸಂಕಷ್ಟ ಎದುರಾಗಿದೆ. ರಾಜ್ಯದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಬೆಲೆ ಏರಿಕೆಯಾಗಿದೆ ಎಂಬುದು ಕೆಲವರ ಮಾತು. ಸದ್ಯ ತರಕಾರಿಗಳ ದರ ವಿವರವನ್ನು ಇಲ್ಲಿ ನೀಡಲಾಗಿದೆ. 

ಇದನ್ನೂ ಓದಿ: ಕರಡು ಮತದಾರರ ಪಟ್ಟಿ ಬಿಡುಗಡೆ: ವರ್ಷಾಂತ್ಯದೊಳಗೆ ಬಿಬಿಎಂಪಿ ಚುನಾವಣೆ

ಹರಿವೆ ಸೊಪ್ಪು (ಕೆಜಿ) ರೂ.10
ನೆಲ್ಲಿಕಾಯಿ ರೂ. 55
ಬೂದು ಕುಂಬಳಕಾಯಿ ರೂ. 27
ಬೇಬಿ ಕಾರ್ನ್ ರೂ. 64
ಬಾಳೆ ಹೂವು ರೂ. 14
ಬೀಟ್‌ರೂಟ್‌ ರೂ.35
ಕ್ಯಾಪ್ಸಿಕಂ ರೂ. 35
ಹಾಗಲಕಾಯಿ  ರೂ. 35
ಸೋರೆಕಾಯಿ ರೂ. 28
ಅವರೆಕಾಳು ರೂ. 76
ಎಲೆಕೋಸು ರೂ. 30
ಕ್ಯಾರೆಟ್ ರೂ. 54
ಹೂಕೋಸು ರೂ. 26
ಗೋರೆಕಾಯಿ ರೂ. 31
ತೆಂಗಿನಕಾಯಿ ರೂ. 31
ಕೆಸುವಿನ ಎಲೆ ರೂ.  10
ಕೊತ್ತಂಬರಿ ಸೊಪ್ಪು ರೂ. 9
ಜೋಳ ರೂ. 27
ಸೌತೆಕಾಯಿ ರೂ. 25
ಕರಿಬೇವು ರೂ. 25
ಸಬ್ಬಸಿಗೆ ರೂ. 13
ನುಗ್ಗೆಕಾಯಿ ರೂ. 30
ಬಿಳಿಬದನೆ ರೂ. 29
ಬದನೆ (ದೊಡ್ಡ) ರೂ. 26
ಸುವರ್ಣಗೆಡ್ಡೆ ರೂ.  30
ಮೆಂತ್ಯ ಸೊಪ್ಪು ರೂ.7
ಬೀನ್ಸ್ (ಹಸಿರು ಬೀನ್ಸ್) ರೂ. 53
ಬೆಳ್ಳುಳ್ಳಿ ರೂ. 70
ಶುಂಠಿ ರೂ. 42
ಹಸಿರು ಮೆಣಸಿನಕಾಯಿ ರೂ. 42
ಬಟಾಣಿ  ರೂ. 70
ತೊಂಡೆಕಾಯಿ ರೂ. 27
ನಿಂಬೆ ರೂ. 58
ಮಾವು ರೂ. 81
ಪುದೀನಾ ರೂ. 4
ಬೆಂಡೆಕಾಯಿ ರೂ. 23
ಈರುಳ್ಳಿ ದೊಡ್ಡ ಕೆಜಿ ರೂ. 27
ಈರುಳ್ಳಿ ಸಣ್ಣ ರೂ. 29
ಬಾಳೆಹಣ್ಣು ರೂ. 12
ಆಲೂಗಡ್ಡೆ ರೂ. 32
ಸಿಹಿಕುಂಬಳಕಾಯಿ ರೂ. 27
ಮೂಲಂಗಿ ರೂ. 24
ಹೀರೆಕಾಯಿ ರೂ. 25
ಪಡುವಲಕಾಯಿ ರೂ.  28
ಪಾಲಕ್  ರೂ. 11
ಟೊಮೆಟೊ ಕೆಜಿ ರೂ. 21 

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News