83ನೇ ವಯಸ್ಸಿನಲ್ಲಿ 29ರ ಪ್ರೇಯಸಿಯಿಂದ 4ನೇ ಮಗುವಿಗೆ ತಂದೆಯಾದ ಖ್ಯಾತ ನಟ!

Entertainment News: ಅಲ್ ಪಸಿನೊ ಈ ವಯಸ್ಸಿನಲ್ಲಿ ತಂದೆಯಾಗಿದ್ದಾರೆಯೇ ಎಂದು ಅನೇಕರು ಆಶ್ಚರ್ಯಪಟ್ಟಿದ್ದರು. ಈಗಾಗಲೇ 3 ಮಕ್ಕಳ ತಂದೆಯಾಗಿರುವ ಅವರು, ಇದೀಗ ನಾಲ್ಕನೇ ಮಗುವಿಗೆ ಜನ್ಮ ನೀಡಿದ್ದದಾರೆ.

Written by - Bhavishya Shetty | Last Updated : Apr 4, 2024, 06:15 PM IST
    • ನಟ ಅಲ್ ಪಸಿನೊ 83 ನೇ ವಯಸ್ಸಿನಲ್ಲಿ ನಾಲ್ಕನೇ ಬಾರಿಗೆ ತಂದೆಯಾಗಿದ್ದರು
    • 29 ವರ್ಷದ ಗೆಳತಿ ನೂರ್ ಅಲ್ಫಲ್ಲಾಹ್ ಮಗುವಿಗೆ ಜನ್ಮ ನೀಡಿದ್ದಾರೆ
    • ಈಗಾಗಲೇ 3 ಮಕ್ಕಳ ತಂದೆಯಾಗಿರುವ ಪಸಿನೊ
83ನೇ ವಯಸ್ಸಿನಲ್ಲಿ 29ರ ಪ್ರೇಯಸಿಯಿಂದ 4ನೇ ಮಗುವಿಗೆ ತಂದೆಯಾದ ಖ್ಯಾತ ನಟ!  title=
Al Pacino

Al Pacino Become Father At The Age Of 83: ವರುಷಗಳ ಹಿಂದೆ ಹಾಲಿವುಡ್ ಹಿರಿಯ ನಟ ಅಲ್ ಪಸಿನೊ 83 ನೇ ವಯಸ್ಸಿನಲ್ಲಿ ನಾಲ್ಕನೇ ಬಾರಿಗೆ ತಂದೆಯಾಗಿದ್ದರು. ತನ್ನ 29 ವರ್ಷದ ಗೆಳತಿ ನೂರ್ ಅಲ್ಫಲ್ಲಾಹ್ ಮಗುವಿಗೆ ಜನ್ಮ ನೀಡಿದ್ದು, ಆ ಮಗುವಿಗೆ ರೋಮನ್ ಪಸಿನೋ ಎಂದು ಹೆಸರಿಡಲಾಗಿದೆ.

ಇದನ್ನೂ ಓದಿ: ಇಂಗ್ಲೆಂಡ್’ನಲ್ಲಿ ಬಾಲಿವುಡ್ ನಟಿ ಜೊತೆ ಲವ್…8 ವರ್ಷಗಳ ಡೇಟಿಂಗ್ ಬಳಿಕ ಮದ್ವೆಯಾದ ಟೀಂ ಇಂಡಿಯಾದ ವಿಶ್ವಕಪ್ ವೀರ ಈ ಆಫ್ ಸ್ಪಿನ್ನರ್!

ಅಂದಹಾಗೆ ಅಲ್ ಪಸಿನೊ ಈ ವಯಸ್ಸಿನಲ್ಲಿ ತಂದೆಯಾಗಿದ್ದಾರೆಯೇ ಎಂದು ಅನೇಕರು ಆಶ್ಚರ್ಯಪಟ್ಟಿದ್ದರು. ಈಗಾಗಲೇ 3 ಮಕ್ಕಳ ತಂದೆಯಾಗಿರುವ ಅವರು, ಇದೀಗ ನಾಲ್ಕನೇ ಮಗುವಿಗೆ ಜನ್ಮ ನೀಡಿದ್ದದಾರೆ. ಅಲ್ ಪಸಿನೊಗೆ ಈಗಾಗಲೇ ಮೂರು ಮಕ್ಕಳಿದ್ದು,  ಹಿರಿಯ ಮಗಳ ಹೆಸರು ಜೂಲಿ ಮೇರಿ, ಅವಳ ವಯಸ್ಸು 33 ವರ್ಷ. ಇದಲ್ಲದೆ, ಆಂಟನ್ ಮತ್ತು ಒಲಿವಿಯಾ ಎಂಬ ಇಬ್ಬರು ಅವಳಿ ಮಕ್ಕಳಿದ್ದು ವಯಸ್ಸು 22 ವರ್ಷ.

ಇದನ್ನೂ ಓದಿ: ಸಚಿನ್ ತೆಂಡೂಲ್ಕರ್’ಗೂ ಮೊದಲು ODIನಲ್ಲಿ ದ್ವಿಶತಕ ಸಿಡಿಸಿದ ಬ್ಯಾಟ್ಸ್’ಮನ್ ಇವರೇ… ಪುರುಷ ಅಲ್ಲ ಮಹಿಳೆ!

TMZ ನ ವರದಿಯ ಪ್ರಕಾರ, ಅಲ್ ಪಸಿನೊ ಮತ್ತು ನೂರ್ ಅಲ್ಫಲ್ಲಾಹ್ 2022 ರಿಂದ ಒಟ್ಟಿಗೆ ಇದ್ದಾರೆ. ನೂರ್ ಅಲ್ಫಲ್ಲಾ ಸಿನಿಮಾ ಅಭಿಮಾನಿಗಳಿಗೆ ಅಪರಿಚಿತರಾಗಿರಬಹುದು. ಆದರೆ ಹಾಲಿವುಡ್ ಕ್ಷೇತ್ರಕ್ಕೆ ಹೊಸಬರಲ್ಲ. ಈಕೆ ಚಲನಚಿತ್ರ ನಿರ್ಮಾಪಕರಲ್ಲದೆ, ಶ್ರೀಮಂತ ಕುವೈಟ್ ಅಮೇರಿಕನ್ ಕುಟುಂಬದಿಂದ ಬಂದವರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News