ಮದ್ಯ ಕುಡಿಸಿ ʼಸಿಲ್ಕ್‌ ಸ್ಮಿತಾʼ ಮೇಲೆ 10 ಜನರಿಂದ ʼಗ್ಯಾಂಗ್‌ ರೇಪ್‌ʼ..! ನಟಿ ಸಾವಿನ ನಿಗೂಢತೆ ಏನು..?

Gang rape on Silk Smitha : 80-90ರ ದಶಕದಲ್ಲಿ ಸಿಲ್ಕ್ ಸ್ಮಿತಾ ಅವರ ಡಾನ್ಸ್‌ ಇಲ್ಲದೆ ಯಾವುದೇ ಸಿನಿಮಾ ಸಹ ಪೂರ್ಣವಾಗುತ್ತಿರಲಿಲ್ಲ. ಪ್ರತಿಯೊಂದು ಚಿತ್ರದಲ್ಲೂ ಇವರಿಗಾಗಿ ಒಂದು ಸಾಂಗ್‌ ಇದ್ದೇ ಇರುತ್ತಿತ್ತು. ಅಲ್ಲದೆ, ಅಂದಿನ ಕಾಲದಲ್ಲೇ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಫ್ಯಾನ್ಸ್‌ ಫಾಲೋಯಿಂಗ್‌ ಗಳಿಸಿದ್ದರು. ಆದ್ರೆ, ಅಷ್ಟು ಪ್ರಸಿದ್ಧಿ ಪಡೆದಿದ್ದ ನಟಿ ಸಾವಿಗೆ ಕಾರಣ ಮಾತ್ರ ಇದುವರೆಗೂ ನಿಗೂಢವಾಗಿದೆ.

Written by - Krishna N K | Last Updated : Jan 25, 2024, 12:30 PM IST
  • ಸಿಲ್ಕ್ ಸ್ಮಿತಾ 80-90ರ ದಶಕದ ಬಹುಬೇಡಿಕೆ ನಟಿ.
  • ನಟಿ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಫ್ಯಾನ್ಸ್‌ ಫಾಲೋಯಿಂಗ್‌ ಗಳಿಸಿದ್ದರು.
  • ಅಷ್ಟು ಪ್ರಸಿದ್ಧಿ ಪಡೆದಿದ್ದ ನಟಿ ಸಾವಿನ ಕಾರಣ ಮಾತ್ರ ಇದುವರೆಗೂ ನಿಗೂಢ.
ಮದ್ಯ ಕುಡಿಸಿ ʼಸಿಲ್ಕ್‌ ಸ್ಮಿತಾʼ ಮೇಲೆ 10 ಜನರಿಂದ ʼಗ್ಯಾಂಗ್‌ ರೇಪ್‌ʼ..! ನಟಿ ಸಾವಿನ ನಿಗೂಢತೆ ಏನು..? title=

Silk Smitha death reason : ತಮ್ಮ ಮಾದಕ ಮೈಮಾಟ, ಅದ್ಭುತ ನೃತ್ಯದ ಮೂಲಕ ಸಿಲ್ಕ್‌ ಪಡ್ಡೆ ಹೈಕ್ಳ ನಿದ್ದೆಗೆಡಿಸಿದ್ದರು. ಸಿಲ್ಕ್‌ ಕ್ರೇಜ್‌ ಎಷ್ಟಿತ್ತು ಅಂದ್ರೆ, ಬಹಳಷ್ಟು ಜನರು ಸಿನಿಮಾ ಥಿಯೇಟರ್‌ಗೆ ಈಕೆಯ ಡಾನ್ಸ್‌ ನೋಡೋಕಂತ ಬರ್ತಿದ್ರು ಅದಕಾಗಿಯೇ ಅಂದಿನ ಕಾಲದಲ್ಲಿ ಪ್ರತಿ ಸಿನಿಮಾದಲ್ಲಿ ಈ ನಟಿಗೊಂದು ಐಟಂ ಖಾಯಂ ಇರುತ್ತಿತ್ತು. 

ಕನ್ನಡ, ತಮಿಳು, ತೆಲುಗು, ಮಲಯಾಳಂ ಅಥವಾ ಹಿಂದಿ ಹೀಗೆ ನಾನಾ ಭಾಷೆಯ ದಿಗ್ಗಜ ನಟರ ಸಿನಿಮಾದಲ್ಲಿ ಸಿಲ್ಕ್‌ ಕಾಣಿಸಿಕೊಂಡಿದ್ದಾರೆ. ಆದ್ರೆ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಕ್ರೇಜ್‌ ಗಟ್ಟಿಸಿಕೊಂಡಿದ್ದ ನಟಿ ವಿಜಯಲಕ್ಷ್ಮಿ (ಸಿಲ್ಕ್‌ ಸ್ಮಿತಾ) 1996ರಲ್ಲಿ ಅಪಾರ್ಟ್‌ಮೆಂಟ್ ಒಂದರಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. ಇಂದಿಗೂ ಅವರ ಸಾವಿಗೆ ನಿಖರ ಕಾರಣ ಗೊತ್ತಿಲ್ಲ.

ಇದನ್ನೂ ಓದಿ:ಫೋಟೋಶೂಟ್‌ನಿಂದ ಫ್ಯಾನ್ಸ್‌ ನಿದ್ರೆಗೆಡಿಸಿದ ಕನ್ನಡದ ಮಿಲ್ಕಿ ಬ್ಯೂಟಿ!

ಆದ್ರೆ ವಿಜಯಲಕ್ಷ್ಮಿಯವರ ಪೋಸ್ಟ್‌ ಮಾರ್ಟಂ ರಿಪೋರ್ಟ್‌ನಲ್ಲಿ ಅವರು ಬಹಳಷ್ಟು ಮದ್ಯ ಸೇವಿಸಿದ್ದರಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿತ್ತು ಎನ್ನಲಾಗಿದೆ. ಆದರೆ, ಪೊಲೀಸರ ಪ್ರಕಾರ ನಟಿ ಡೆತ್‌ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. 

ಆದರೆ ಸಿಲ್ಕ್‌ ಸ್ಮಿತಾರನ್ನು ಹತ್ತಿರದಿಂದ ಬಲ್ಲವರು ಹೇಳುವ ಮಾತು ತುಂಬಾ ಆಘಾತಕಾರಿಯಾಗಿದೆ. ಆಕೆಗೆ ಕುಡಿಸಿ ಹತ್ತು ಜನ ಹುಡುಗರು ಗ್ಯಾಂಗ್‌ ರೇಪ್ ಮಾಡಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಇನ್ನೂ ಕೆಲವರ ಪ್ರಕಾರ, ಗ್ಯಾಂಗ್ ರೇಪ್‌ ಬಳಿಕ ಆಕೆಯಿಂದ ಬಲವಂತವಾಗಿ ಡೆತ್‌ನೋಟ್‌ ಬರೆಸಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಆದ್ರೆ ಇದು ನಿಜವೋ ಸುಳ್ಳೋ ಗೊತ್ತಿಲ್ಲ. ಈ ಕುರಿತು ಯಾವುದೇ ಅಧಿಕೃತ ಹೇಳಿಕೆಯೂ ಇಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News