Silk Smitha: ಮೂರು ದಶಕಗಳ ನಂತರ, ಪ್ರಸಿದ್ಧ ನಟಿ ಸಿಲ್ಕ್ ಸ್ಮಿತಾ ಅವರ ಹೆಸರು ಮತ್ತೊಮ್ಮೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಬಾರಿ ಕಾರಣವೆಂದರೆ ಅವರು ಸಾಯುವ ಮೊದಲು ಬರೆದಿದ್ದಾರೆ ಎಂಬಂತೆ ಸುದ್ದಿ ಹರಿದಾಡುತ್ತಿದೆ.
Silk Smitha: ತೆಲುಗು ಸಿನಿಮಾ ಇತಿಹಾಸದಲ್ಲಿ ಸಿಲ್ಕ್ ಸ್ಮಿತಾ ಒಬ್ಬ ಅದ್ಭುತ ತಾರೆ ಇವರ ಅಭಿನಯಕ್ಕೆ ಅಭಿಮಾನಿ ಬಳಗವೇ ಇದೆ. ಆಗಿನ ಕಾಲದಲ್ಲೇ ಸಿಲ್ಕ್ ಸ್ಮಿತಾ ಕಚ್ಚಿದ ಸೇಬು ಎಷ್ಟು ರೂಪಾಯಿಗೆ ಮಾರಾಟವಾಯಿತು ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ.
Top 5 Silk Smitha movies : 80 ರ ದಶಕದಲ್ಲಿ ರಜನಿಕಾಂತ್ ಮತ್ತು ಕಮಲ್ರಂತಹ ಟಾಪ್ ಸ್ಟಾರ್ಗಳು ಸಹ ಕಾಲ್ ಶೀಟ್ಗಾಗಿ ಕಾಯುವ ಮಟ್ಟಕ್ಕೆ ನಟಿ ಸಿಲ್ಕ್ ಸ್ಮಿತಾ ಉತ್ತುಂಗಕ್ಕೇರಿದ್ದರು. ಕೇವಲ ಡ್ಯಾನ್ಸರ್ ಆಗಿ ಅಲ್ಲದೆ ಒಟ್ಟ ನಟಿಯಾಗಿ ತಮ್ಮ ಅದ್ಭುತ ಅಭಿನಯದಿಂದ ಛಾಪು ಮೂಡಿಸಿರು. ಇಂದಿಗೂ ಅವರ ಟಾಪ್ 5 ಚಿತ್ರಗಳು ಒಟಿಟಿಯಲ್ಲಿ ಟ್ರೆಂಡಿಂಗ್ನಲ್ಲಿವೆ.
Silk Smitha:ಬೆಳ್ಳಿತೆರೆಯಲ್ಲಿ ನಡೆಯುವ ಮ್ಯಾಜಿಕ್ ಕೆಲವೊಮ್ಮೆ ಆಫ್ ಸ್ಕ್ರೀನ್ನಲ್ಲೂ ವಿವಿಧ ವದಂತಿಗಳಿಗೆ ಕಾರಣವಾಗುತ್ತದೆ. ವಿಶೇಷವಾಗಿ ನಾಯಕ ಮತ್ತು ನಾಯಕಿಯ ನಡುವಿನ ಆನ್ ಸ್ಕ್ರೀನ್ ಕೆಮಿಸ್ಟ್ರಿ ವರ್ಕೌಟ್ ಆಗುತ್ತಿರುವಾಗ, ಅವರ ನಡುವೆ ಆಫ್ ಸ್ಕ್ರೀನ್ನಲ್ಲೂ ಏನೋ ಇದೆ ಎಂಬ ಕಥೆಗಳಿವೆ. ಹೀಗಾಗಿ, ಸಿಲ್ಕ್ ಸ್ಮಿತಾ ಸಂಬಂಧವು ಭಾರತೀಯ ಸಿನಿಮಾ ಇತಿಹಾಸದಲ್ಲಿ ಅತ್ಯಂತ ಆಸಕ್ತಿದಾಯಕ ಮತ್ತು ವಿವಾದಾತ್ಮಕ ವದಂತಿಯಾಗಿ ಉಳಿದಿದೆ.
Silk Smitha: ಚಿಕ್ಕ ವಯಸ್ಸಿನಲ್ಲೇ ಜನರ ಮನ ಗೆದ್ದರೂ ವೈಯಕ್ತಿಕ ಬದುಕಿನಲ್ಲಿ ಸೋಲು! 36ನೇ ವಯಸ್ಸಿಗೆ ದುರಂತವಾಗಿ ಜೀವ ಬಿಟ್ಟ ನಟಿ..
Silk Smitha: ಹಳ್ಳಿ ಮೇಷ್ಟ್ರೆ, ಹಳ್ಳಿ ಮೇಷ್ಟ್ರೆ ಪಾಠ ಮಾಡಿ ಬನ್ನಿ ಎನ್ನುತ್ತಾ ಕನ್ನಡಿಗರ ಹೃದಯ ಕದ್ದಿದ್ದ ನಟಿ ಸಿಲ್ಕ್ ಸ್ಮಿತಾ. ಕನ್ನಡ ಮಾತ್ರವಲ್ಲದೆ, ತಮಿಳು, ತೆಲುಗು ಚಿತ್ರೋದ್ಯಮದಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಆ ನಟಿಯ ಸಾವು ಮಾತ್ರ ದುರಂತ.
silk smitha funerals: ಸಿಲ್ಕ್ ಸ್ಮಿತಾ ದಾರುಣವಾಗಿ ಸಾವನ್ನಪ್ಪಿದಾಗ ಚಿತ್ರರಂಗದ ಗಣ್ಯರು ಯಾರೂ ಅವರನ್ನು ಕೊನೆಯ ಬಾರಿಗೆ ನೋಡಲು ಬಂದಿರಲಿಲ್ಲ. ಆದರೆ ಒಬ್ಬ ಸ್ಟಾರ್ ಹೀರೋ ಮಾತ್ರ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು..
Silk Smitha Life Story: ಸಿಲ್ಕ್ ಸ್ಮಿತಾ ದುರಂತ ಬದುಕಿನ ಆ ಕರಾಳ ಮುಖದ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ...
silk smitha death reason : ಸಿಲ್ಕ್ ಸ್ಮಿತಾ ವೈಯಕ್ತಿಕ ಬದುಕು, ಆತ್ಮಹತ್ಯೆಗೆ ಶರಣಾದ ಕಾರಣ ಈ ಎಲ್ಲವೂ ಇಂದಿಗೂ ನಿಗೂಢ ಪ್ರಶ್ನೆಗಳಾಗಿಯೇ ಉಳಿದಿವೆ.ಹಿರಿಯ ನಟಿ ಜಯಮಾಲಿನಿ ಸಿಲ್ಕ್ ಸ್ಮಿತಾ ಸಾವಿನ ಬಗ್ಗೆ ಹಲವು ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ತಮ್ಮ ಜೀವನದಲ್ಲಿ ಸಿಲ್ಕ್ ಮಾಡಿದ ಒಂದು ದೊಡ್ಡ ತಪ್ಪಿನ ಬಗ್ಗೆ ಹೇಳಿದ್ದಾರೆ.
silk smitha funerals: ಸಿಲ್ಕ್ ಸ್ಮಿತಾ ದಾರುಣವಾಗಿ ಸಾವನ್ನಪ್ಪಿದಾಗ ಚಿತ್ರರಂಗದ ಗಣ್ಯರು ಯಾರೂ ಅವರನ್ನು ಕೊನೆಯ ಬಾರಿಗೆ ನೋಡಲು ಬಂದಿರಲಿಲ್ಲ. ಆದರೆ ಒಬ್ಬ ಸ್ಟಾರ್ ಹೀರೋ ಮಾತ್ರ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು..
Actress Affair: ಸಿಲ್ಕ್ ಸ್ಮಿತಾ ರಾಧಾಕೃಷ್ಣ ಎಂಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದರು ಎಂದು ಎಲ್ಲರಿಗೂ ತಿಳಿದಿದೆ. ಅವನು ಮೋಸ ಮಾಡಿದನೆಂದು ನಟಿ ಹೇಳಿಕೆ ನೀಡಿದ್ದರು.. ಆದರೆ ಸಿಲ್ಕ್ ಸ್ಮಿತಾ ಅವರ ಮಗನನ್ನು ಮದುವೆಯಾಗಲು ಬಯಸಿದ್ದರಾ?
Silk Smitha life : ಮೂರು ದಶಕಗಳ ಹಿಂದೆ, ಯಾವುದೇ ದೊಡ್ಡ ಸೂಪರ್‌ಸ್ಟಾರ್‌ಗಳ ಚಿತ್ರಗಳು ಯಶಸ್ವಿಯಾಗಬೇಕಾದರೆ, ಮತ್ತೊಬ್ಬ ಸ್ಟಾರ್ ತಾರೆಯ ಉಪಸ್ಥಿತಿ ಅಗತ್ಯವಾಗಿತ್ತು. ಈ ಪೈಕಿ ಸಿಲ್ಕ್ ಸ್ಮಿತಾ ಅವರ ಐಟಂ ಡ್ಯಾನ್ಸ್ ಅಥವಾ ಯಾವುದೇ ಸಣ್ಣ ದೃಶ್ಯಗಳಿದ್ದರೆ ಮುಗಿತು ಆ ಸಿನಿಮಾ ದೊಡ್ಡ ಹಿಟ್ ಆಗುತ್ತದೆ. ವಿವಿಧ ಭಾಷೆಗಳಲ್ಲಿ ಹಲವು ಚಿತ್ರಗಳ ಯಶಸ್ಸಿನ ಹಿಂದೆ ಸಿಲ್ಕ್ ಉಪಸ್ಥಿತಿ ಇತ್ತು.
Rajinikanth: ರಜನಿಕಾಂತ್ ಅವರನ್ನು ಒಂದು ನಿಮಿಷ ನೋಡಿದ್ರೆ ಸಾಕು ಅಂದುಕೊಂಡ ನಟಿ ಪಕ್ಕದಲ್ಲೇ ಹೀರೋಯಿನ್ ಆಗಿ ನಟಿಸುವ ಅವಕಾಶ ಪಡೆದರು.
silk smitha: ಬೋಲ್ಡ್ ಸ್ಟಾರ್ ಸಿಲ್ಕ್ ಸ್ಮಿತಾ ಆತ್ಮಹತ್ಯೆ ಪತ್ರದಲ್ಲಿ ಬರೆದಿರುವ ವಿಷಯಗಳು ಸಂಚಲನ ಮೂಡಿಸುತ್ತಿವೆ. ಅದರಂತೆ ಇದೀಗ ಆಕೆಗೆ ಮಗನಿದ್ದಾನೆ ಎನ್ನುವ ಸುದಿಯೊಂದು ಬಾರೀ ಸದ್ದು ಮಾಡುತ್ತಿದೆ..
ಈ ಬಯೋಪಿಕ್‌ಗೆ ನಾಯಕಿ ಯಾರು, ಸಿಲ್ಕ್ ಸ್ಮಿತಾ ಅವರ ಪಾತ್ಕ್ಕೆ ಜೀವ ತುಂಬುವವರು ಯಾರು ಎನ್ನುವ ಮಾಹಿತಿ ಕೂಡ ಹೊರ ಬಿದ್ದಿದೆ.
silk smitha funerals: ಸಿಲ್ಕ್ ಸ್ಮಿತಾ ದಾರುಣವಾಗಿ ಸಾವನ್ನಪ್ಪಿದಾಗ ಚಿತ್ರರಂಗದ ಗಣ್ಯರು ಯಾರೂ ಅವರನ್ನು ಕೊನೆಯ ಬಾರಿಗೆ ನೋಡಲು ಬಂದಿರಲಿಲ್ಲ. ಆದರೆ ಒಬ್ಬ ಸ್ಟಾರ್ ಹೀರೋ ಮಾತ್ರ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು..
Sandalwood Actress: ಈ ನಟಿಯನ್ನು ತೆರೆಯ ಮೇಲೆ ನೋಡಿಯೇ.. ಥಿಯೇಟರ್‌ಗಳಲ್ಲಿ ಶಿಳ್ಳೆ ಹೊಡೆಯುತ್ತಿದ್ದ ಯುವಕರಿದ್ದರು. ಒಬ್ಬ ಸ್ಟಾರ್ ಹೀರೋಗೂ ಸಿಗದ ಕ್ರೇಜ್ ಈ ಸುಂದರಿಗೆ ಸಿಗುತ್ತಿತ್ತು.
Smitha bitten apple Price: ಸಿಲ್ಕ್ ಸ್ಮಿತಾ 80 ರ ದಶಕದ ಸ್ಟಾರ್ ಐಟಂ ಡ್ಯಾನ್ಸರ್. ಸಿಲ್ಕ್ ಸ್ಮಿತಾ ಅವರ ಕಚ್ಚಿದ ಸೇಬು ಒಮ್ಮೆ ಹರಾಜಿನಲ್ಲಿ ದಾಖಲೆಯ ಬೆಲೆಗೆ ಮಾರಾಟವಾಗಿತ್ತು.
Silk Smitha: 1970-80ರ ದಶಕದಲ್ಲಿ ಮೈ ಮರೆಸೋ ಅಂದ, ಸಖತ್ ಲುಕ್, ಬಿಂಕವನ್ನುಟ್ಟ ನಡಿಗೆ, ಅಂಧವೇ ನೋಡಿ ನಾಚುವಂತ ಮೈ ಮಾಟ, ಆಕೆ ಸಿನಿಮಾದಲ್ಲಿ ಎಂಟ್ರಿ ಕೊಡುತ್ತಿದ್ದಾರೆ ಅಂದ್ರೆ ಆಕೆ ಇಡುವ ಒಂದೊಂದು ಹೆಜ್ಜೆಗೂ ಪಡ್ಡೆ ಹುಡುಗರ ಹೃದಯ ಢವ ಢವ ಎನ್ನುತ್ತಿತ್ತು. ಆಕೆಯ ಸೌಂದರ್ಯ ನೋಡಿ ಪಡ್ಡೆ ಹುಡುಗರು ಮನಸ್ಸು ಕಳೆದುಕೊಂಡಿದ್ದರು.
Silk Smitha: ನಟಿಯಾಗಿ, ನೃತ್ಯಗಾರ್ತಿಯಾಗಿ ಅಚ್ಚಳಿಯದ ಛಾಪು ಮೂಡಿಸಿದ್ದ ಸಿಲ್ಕ್ ಸ್ಮಿತಾ ಚಿಕ್ಕ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ್ದಾರೆ. 80, 90ರ ದಶಕದಲ್ಲಿ ಬೋಲ್ಡ್ ಪಾತ್ರಗಳ ಮೂಲಕ ಸಿಲ್ಕ್ ಸ್ಮಿತಾ ಸೃಷ್ಟಿಸಿದ್ದ ಸದ್ದು ಅಷ್ಟಿಷ್ಟಲ್ಲ. ಜೀವನದಲ್ಲಿ ಎದುರಿಸಿದ ಏರಿಳಿತಗಳು ಮತ್ತು ಅವಮಾನಗಳಿಂದ ಅವಳು ಆತ್ಮಹತ್ಯೆ ಮಾಡಿಕೊಂಡಳು.