ಸೋಶಿಯಲ್ ಮಿಡಿಯಾದಲ್ಲಿ ಹವಾ ಎಬ್ಬಿಸುತ್ತಿದೆ ಪ್ರಿಯಾ ವಾರಿಯರ್ ಫಿಲ್ಮ್ ಟಿಸರ್

    

Last Updated : Feb 14, 2018, 06:29 PM IST
ಸೋಶಿಯಲ್ ಮಿಡಿಯಾದಲ್ಲಿ ಹವಾ ಎಬ್ಬಿಸುತ್ತಿದೆ ಪ್ರಿಯಾ ವಾರಿಯರ್ ಫಿಲ್ಮ್ ಟಿಸರ್  title=

ನವದೆಹಲಿ: ಇತ್ತೀಚಿನ ಭಾರತೀಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹವಾ ಮಾಡಿರುವ ಪ್ರಿಯಾ ಪ್ರಕಾಶ್ ವಾರಿಯರ್ ಮೊದಲ ಚಿತ್ರ ಒರು ಆಧಾರ್ ಲವ್ ಚಿತ್ರದ ಟಿಸರ್ ಬಿಡುಗಡೆಯಾಗಿದ್ದು.ಈಗ ಈ ಟಿಸರ್ ಸಾಕಷ್ಟು ಹವಾ ಮಾಡಿದೆ.

ಈ ಚಲನಚಿತ್ರದ ಟೀಸರ್ ನಲ್ಲಿ ನಟರು, ಪ್ರಿಯಾ ಮತ್ತು ನಟ ರೋಷನ್ ಅಬ್ದುಲ್ ಒರು ಅದಾರ್ ಲವ್ ಚಿತ್ರ ಕ್ಲಾಸ್ ರೂಮಿನಲ್ಲಿ ತರಗತಿಯಲ್ಲಿ ಪ್ರೀತಿಯ ಸನ್ನಿವೇಶವನ್ನು ಅಭಿವ್ಯಕ್ತಿಪಡಿಸುವ ದೃಶ್ಯ ಈ ಟಿಸರ್ ನಲ್ಲಿದೆ.ಪ್ರಿಯಾ ಪ್ರಕಾಶ್ ವಾರಿಯರ್ ಸಹ ನಟ ರೋಶನ್ ಗೆ ಲವ್ ಗನ್ ಮೂಲಕ ಶೂಟ್ ಮಾಡಿ ಪ್ರೀತಿ ವ್ಯಕ್ತಪಡಿಸಿರುವ ಪರಿ ನಿಜಕ್ಕೂ ನೋಡುಗರ ಗಮನ ಸೆಳೆಯುತ್ತಿದೆ.

ಒಮರ್ ಲುಲು ನಿರ್ದೇಶಿಸಿರುವ ಒರು ಅದಾರ್ ಲವ್ ಚಿತ್ರದಲ್ಲಿರುವ ತಾರಾಗಣ ಹೊಸಬರಿಂದ ಕೂಡಿದೆ.

Trending News