Priya Prakash Varrier Hot Photoshoot: ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ಹಾಟ್ ಫೋಟೋಶೂಟ್ ಕಂಡು ಫ್ಯಾನ್ಸ್ ಫಿದಾ ಆಗಿದ್ದಾರೆ. ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡ ಪ್ರಿಯಾ, ಅದ್ಭುತವಾಗಿ ಕಾಣುತ್ತಿದ್ದಾರೆ.
ʼBroʼ Movie Collection: ಪವರ್ ಸ್ಟಾರ್ ಪವನ್ ಕಲ್ಯಾಣ್ ಮತ್ತು ಅವರ ಸೋದರಳಿಯ ಸಾಯಿ ಧರಂ ತೇಜ್. ಇವರಿಬ್ಬರ ನಟನೆಯ ಚಿತ್ರ 'ಬ್ರೋ'. ಈ ಸಿನಿಮಾ ರೀಲಿಸ್ ಆದ ಮೊದಲು ಒಂದೆಡೆರಡು ದಿನಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಆದರೆ ಇಂದಿನ ಗಳಿಕೆಯಲ್ಲಿ ಭಾರಿ ಕುಸಿತ ಕಂಡಿದೆ.
Bro Full HD Movie Leaked Online : ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಮತ್ತು ಸಾಯಿ ಧರಮ್ ತೇಜ್ ಜೊತೆಗೆ ನಟಿಸಿರುವ ಬ್ರೋ ಸಿನಿಮಾ ಪೈರಸಿ ಭೂತಕ್ಕೆ ಬಲಿಯಾಗಿದೆ. ಇಂದು ಬಿಡುಗಡೆಯಾದ ಸಿನಿಮಾ ವಿಡಿಯೋ ಆನ್ಲೈನ್ನಲ್ಲಿ ಸೋರಿಕೆಯಾಗಿದೆ.
Priya Varrier : ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ದಿನದಿಂದ ದಿನಕ್ಕೆ ಸಖತ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಣ್ಸನ್ನೆ ಮೂಲಕವೇ ಸಿನಿ ಪ್ರೇಕ್ಷಕರಿಗೆ ಹತ್ತಿರವಾದ ಚೆಲುವೆ ಇಂದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಫ್ಯಾನ್ಸ್ ಫಾಲೋಯಿಂಗ್ ಹೊಂದಿದ್ದಾರೆ. ಸದ್ಯ ಸುಂದರಿ ಬಿಕಿನಿ ತೊಟ್ಟು ಸಮದ್ರದ್ಲಲಿ ಮಿಂದೆದ್ದ ಫೋಟೋಗಳು ಸಖತ್ ಹೈಪ್ ಕ್ರಿಯೇಟ್ ಮಾಡುತ್ತಿವೆ.
Priya Varrier Photos : ವಿಂಕ್ ಗರ್ಲ್ ಅಂತ ಸಖತ್ ಫೇಮಸ್ ಆಗಿರುವ ಮಲಯಾಳಂ ನಟಿ ಪ್ರಿಯಾ ವಾರಿಯರ್, ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟಿವ್ ಆಗಿರುತ್ತಾರೆ. ಇಷ್ಟು ದಿನ ಕಣ್ಸನ್ನೆ ಮೂಲಕ ಪಡ್ಡೆ ಹೈಕ್ಳ ಮನಗೆಲ್ಲುತ್ತಿದ್ದ ಚೆಲುವೆ ಇದೀಗ ತಮ್ಮ ಅಂದದ ಮೂಲಕ ಮೋಡಿ ಮಾಡುತ್ತಿದ್ದಾರೆ.
Priya Prakash Varrier VIDEO : ಈ ವೀಡಿಯೊದಲ್ಲಿ, ಪ್ರಿಯಾ ಪ್ರಕಾಶ್ ವಾರಿಯರ್, ಅವರನ್ನು ಸ್ಥಳೀಯ ಶೈಲಿಯಲ್ಲಿ ಕಾಣಬಹುದು. ವಿದೇಶಗಳ ರಸ್ತೆಗಳಲ್ಲಿ ಸಖತ್ ಸ್ಟೆಪ್ ಹಾಕಿರುವ ಪ್ರಿಯಾ, ಅಭಿಮಾನಿಗಳ ನಿದ್ದೆಗೆಡಿಸಿದ್ದಂತೂ ಸುಳ್ಳಲ್ಲ.
ಪ್ರಿಯಾ ಪ್ರಕಾಶ್ ವಾರಿಯರ್ (Priya Prakash Varrier) ಅವರು ತಮ್ಮ ಹಾಡಿನ ವಿಡಿಯೋವನ್ನು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹಾಕಿದ್ದಾರೆ. ಈ ವಿಡಿಯೋದಲ್ಲಿ 'ಎ ದಿಲ್ ಹೈ ಮುಷ್ಕಿಲ್' ಚಿತ್ರದ 'ಚನ್ನಾ ಮೇರಿಯಾ' (Channa Mereya) ಎಂಬ ಪ್ರಸಿದ್ಧ ಹಾಡನ್ನು ಅವರು ಹಾಡುತ್ತಿದ್ದಾರೆ.
ತನ್ನ ಚೊಚ್ಚಿಲ ಚಿತ್ರ 'ಒರು ಅದಾರ್ ಲವ್'ನ ಟೀಸರ್ ನಲ್ಲಿ ಕೇವಲ ಕಣ್ಸನ್ನೆ ಮಾಡುವ ಮೂಲಕ ಒಂದೇ ರಾತ್ರಿಯಲ್ಲಿ ಇಂಟರ್ನೆಟ್ ಸೆನ್ಸೇಷನ್ ಆಗಿ ಪ್ರಿಯಾ ಪ್ರಕಾಶ್ ವಾರಿಯರ್ ಹೊರಹೊಮ್ಮಿದ್ದಳು.
ಕಣ್ಸನ್ನೆ ಹುಡುಗಿ ಪ್ರಿಯಾ ಪ್ರಕಾಶ್ ವಾರಿಯರ್ ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇನ್ಸ್ಟಾಗ್ರಾಮ್ನಲ್ಲಿ ಆಕೆಗೆ 6.3 ಮಿಲಿಯನ್ ಅನುಯಾಯಿಗಳಿದ್ದಾರೆ.
ನಟಿ ಪ್ರಿಯಾ ವಾರಿಯರ್ ತಮ್ಮ ಕಣ್ಸನ್ನೆ ಮೂಲಕವೇ ದಿನ ಬೆಳಗಾಗುವುದರೊಳಗೆ ಲಕ್ಷಾಂತರ ಅಭಿಮಾನಿಗಳನ್ನು ಸೃಷ್ಟಿಸಿದ್ದರು. ಹೌದು ಈ ವೈರಲ್ ಜಮಾನದಲ್ಲಿ ಖ್ಯಾತಿ ಎನ್ನುವುದು ಹೇಗೂ ಬಂದೂ ಬಿಡಬಹುದು ಎನ್ನುವುದಕ್ಕೆ ಕೇವಲ ಈಕೆಯ ನಿದರ್ಶನವಷ್ಟೇ ಸಾಕು.
ಟೀಸರ್ ಅಂತ್ಯದಲ್ಲಿ ಬಾತ್ ಟಬ್'ನಲ್ಲಿ ಆಕೆ ಮುಳುಗಿ ಜೀವನ ಅಂತ್ಯಗೊಳ್ಳುವ ದೃಶ್ಯವನ್ನು ಬಿಂಬಿಸಲಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀದೇವಿಯ ಪತಿ ಹಾಗೂ ಚಲನಚಿತ್ರ ನಿರ್ದೇಶಕ ಬೋನಿ ಕಪೂರ್ ಚಿತ್ರ ತಂಡಕ್ಕೆ ಲೀಗಲ್ ನೋಟಿಸ್ ನೀಡಿದ್ದಾರೆ.
ಪ್ರಿಯಾ ವಾರಿಯರ್ ಯಾರಿಗೆ ಗೊತ್ತಿಲ್ಲ ಹೇಳಿ,ಕೇವಲ ತನ್ನ ವೈರಲ್ ವಿಂಕ್ ನಿಂದಾಗಿಯೇ ಲಕ್ಷಾಂತರ ಅಭಿಮಾನಿಗಳನ್ನು ಸೃಷ್ಟಿಸಿದಾಕೆ.ಈಗ ಮಾಲಿವುಡ್ ಅಂಗಳದಲ್ಲಿ ಹೊಡೆದ ಆ ಕಣ್ಸನ್ನೆ ಈಗ ಬಾಲಿವುಡ್ ಗೆ ಶಿಫ್ಟ್ ಆಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.