'ಸಂಹಾರ' ಚಿತ್ರದಲ್ಲಿ ಪುನೀತ್ ಹಾಡಿರುವ ಹಾಡಿನ ಟೀಸರ್ ಇಂದು ಬಿಡುಗಡೆ

                

Last Updated : Nov 17, 2017, 04:54 PM IST
'ಸಂಹಾರ' ಚಿತ್ರದಲ್ಲಿ ಪುನೀತ್ ಹಾಡಿರುವ ಹಾಡಿನ ಟೀಸರ್ ಇಂದು ಬಿಡುಗಡೆ title=

'ಸಂಹಾರ' ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಂಠದಿಂದ ಮೂಡಿಬಂದಿರುವ, ಈಗಾಗಲೇ ಜನಮನ ಗೆದ್ದಿರುವ 'ಏನಚ್ಚರಿಯು ಹಾಡುತಿದೆ ಹೃದಯಾ... ಈ ಬೆಚ್ಚನೆಯಾ... ಭಾವನೆಯಾ...' ಹಾಡಿನ ಟೀಸರ್ ಇಂದು ಸಂಜೆ ಬಿಡುಗಡೆಗೊಳ್ಳಲಿದೆ.

ರೋಮಾಂಟಿಕ್, ಫೈಟ್, ಮನರಂಜನೆ ಎಲ್ಲವನ್ನೂ ಒಳಗೊಂಡಿರುವ ಚಿತ್ರ 'ಸಂಹಾರ'. ಈ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಮತ್ತು ಹರಿಪ್ರಿಯ ನಾಯಕ-ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 

Trending News